ಇದೇ ಸಂದರ್ಭದಲ್ಲಿ ಎಸ್ ಸಿ ಓ ಸದಸ್ಯ ರಾಷ್ಟ್ರಗಳು ಕ್ವಿಂಗ್ಡಾವೊ ಒಪ್ಪಂದಕ್ಕೆ ಸಹಿ ಹಾಕಿದವು. ಭದ್ರತೆ, ಆರ್ಥಿಕ ಸಹಕಾರ, ಮತ್ತು ಜನರಿಂಂದ ಜನರಿಗೆ ವಿನಿಮಯಕ್ಕೆ ಸಹಿಹಾಕಲಾಯಿತು. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭದ್ರತೆ ಪರಿಸ್ಥಿತಿ ಬಗ್ಗೆ ವಿಶ್ಲೇಷಣೆ ನಡೆಸಿದ ನಾಯಕರು, ಸಹಕಾರ ಕ್ರಮಕ್ಕಾಗಿ ಚರ್ಚೆ ನಡೆಸಿದರು.