ಇಸ್ಲಾಮಾಬಾದ್: ಭಾರತೀಯ ವಾಯುಪಡೆಯ ವಿಮಾನಗಳು ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯನ್ನು ದಾಟಿದ್ದು, ಪಾಕಿಸ್ತಾನ ಕೂಡಲೇ ಎಚ್ಚರಿಕೆ ನೀಡಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಅಲ್ಲದೆ ಭಾರತ ನಡೆಸಿದ ಏರ್ ಸ್ಟ್ರೇಕ್ ನಲ್ಲಿ ಯಾವುದೇ ಸಾವು, ಹಾನಿ ಆಗಿಲ್ಲ ಎಂದು ಪಾಕ್ ಸೇನಾ ಡಿಜಿ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಹೇಳಿದ್ದಾರೆ.