ಭಾರತೀಯ ವಾಯುಪಡೆ

IAF ಹೊಸ ದಾಖಲೆ: ಲಡಾಕ್ ನಲ್ಲಿ 13,629 ಅಡಿ ಎತ್ತರದಿಂದ IL-76MD ವಿಮಾನ ಲ್ಯಾಂಡಿಂಗ್; Video
ದೇಶ

IAF ಹೊಸ ದಾಖಲೆ: ಲಡಾಕ್ ನಲ್ಲಿ 13,629 ಅಡಿ ಎತ್ತರದಿಂದ IL-76MD ವಿಮಾನ ಲ್ಯಾಂಡಿಂಗ್; Video

ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಈ ವಾಯುನೆಲೆಯು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಿಂದ (LAC) ಸುಮಾರು 25 ಕಿ.ಮೀ. ದೂರದಲ್ಲಿದೆ.

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!
ದೇಶ

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಭಾರತೀಯ ವಾಯುಪಡೆಯ ಹೊಸ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ. ಏರ್ ಮಾರ್ಷಲ್ ಅಶುತೋಷ್ ಅವರು ಮಿರಾಜ್-2000, ಮಿಗ್ ರೂಪಾಂತರಗಳು, HPT-32, An-32, ಅವ್ರೋ, ಕಿರಣ್, ಜಾಗ್ವಾರ್, IL-78, ಹಾಕ್ ಮತ್ತು ತೇಜಸ್ ಸೇರಿದಂತೆ...

ಇನ್ನೆರಡು ತಿಂಗಳಲ್ಲಿ ಸ್ವದೇಶಿ ನಿರ್ಮಿತ ತೇಜಸ್ Mk1A ಭಾರತೀಯ ವಾಯುಪಡೆಗೆ ಸೇರ್ಪಡೆ: IAF ಉಪ ಮುಖ್ಯಸ್ಥ
ದೇಶ

ಇನ್ನೆರಡು ತಿಂಗಳಲ್ಲಿ ಸ್ವದೇಶಿ ನಿರ್ಮಿತ ತೇಜಸ್ Mk1A ಭಾರತೀಯ ವಾಯುಪಡೆಗೆ ಸೇರ್ಪಡೆ: IAF ಉಪ ಮುಖ್ಯಸ್ಥ

ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಸ್ವದೇಶಿ ನಿರ್ಮಿತ ಯುದ್ಧ ವಿಮಾನ LCA ತೇಜಸ್ Mk1A ನ ಪ್ರಸ್ತುತ ಸ್ಥಿತಿಯ ಕುರಿತು ಪ್ರಮುಖ ಮಾಹಿತಿಯನ್ನು ಒದಗಿಸಿದ್ದಾರೆ.

Assam: ಜೋರ್ಹತ್ ವಾಯುನೆಲೆಯಲ್ಲಿ AN-32 ವಿಮಾನ ಪತನ; ಕೊನೇ ಕ್ಷಣದಲ್ಲಿ ಆಗಿದ್ದೇನು? Video
ದೇಶ

Assam: ಜೋರ್ಹತ್ ವಾಯುನೆಲೆಯಲ್ಲಿ AN-32 ವಿಮಾನ ಪತನ; ಕೊನೇ ಕ್ಷಣದಲ್ಲಿ ಆಗಿದ್ದೇನು? Video

ವಿಮಾನವು ನಿಯಮಿತ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದರ ಪರಿಣಾಮವಾಗಿ ಐದು IAF ಸಿಬ್ಬಂದಿ ಸಾವನ್ನಪ್ಪಿದ್ದರು. ಸಹ ಪೈಲಟ್ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Su-30 MKI ಯುದ್ಧ ವಿಮಾನದಲ್ಲಿ ಅಡಚಣೆ; ಹಾರಾಟ ಸೇವೆ ವ್ಯತ್ಯಯ: ಪುಣೆ ವಿಮಾನ ನಿಲ್ದಾಣ ರನ್‌ವೇ ಮರು ಕಾರ್ಯಾಚರಣೆ
ದೇಶ

Su-30 MKI ಯುದ್ಧ ವಿಮಾನದಲ್ಲಿ ಅಡಚಣೆ; ಹಾರಾಟ ಸೇವೆ ವ್ಯತ್ಯಯ: ಪುಣೆ ವಿಮಾನ ನಿಲ್ದಾಣ ರನ್‌ವೇ ಮರು ಕಾರ್ಯಾಚರಣೆ

ವಿಮಾನ ನಿಲ್ದಾಣ ಮತ್ತು ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ವಿಮಾನವು ಕಠಿಣ ಲ್ಯಾಂಡಿಂಗ್ ಅನುಭವಿಸಿದೆ.

MiG-29 Fighter Jet ಗೆ ಆನೆಬಲ: ವಿಧ್ವಂಸಕ ASRAAM ಕ್ಷಿಪಣಿ ಅಳವಡಿಕೆ
ದೇಶ

MiG-29 Fighter Jet ಗೆ ಆನೆಬಲ: ವಿಧ್ವಂಸಕ ASRAAM ಕ್ಷಿಪಣಿ ಅಳವಡಿಕೆ

ಭಾರತೀಯ ಸೇನೆಯ ಅಡ್ವಾನ್ಸ್ಡ್ ಶಾರ್ಟ್ ರೇಂಜ್ ಏರ್-ಟು-ಏರ್ ಕ್ಷಿಪಣಿ ಅಥವಾ ASRAAM ಕ್ಷಿಪಣಿಯನ್ನು ಭಾರತೀಯ ಸೇನೆಯ MiG-29 ಫೈಟರ್ ಜೆಟ್‌ಗಳಿಗೆ ಅಳವಡಿಸಲಾಗುತ್ತಿದೆ.

'S-400 ಸುದರ್ಶನ' ಕ್ಷಿಪಣಿ ಪರಾಕ್ರಮವನ್ನು ಜಗತ್ತಿಗೆ ತೋರಿಸಿದ IAF; ಈಗ Video ರಿಲೀಸ್ ಮಾಡಿದ್ದು ಯಾಕೆ?
ದೇಶ

'S-400 ಸುದರ್ಶನ' ಕ್ಷಿಪಣಿ ಪರಾಕ್ರಮವನ್ನು ಜಗತ್ತಿಗೆ ತೋರಿಸಿದ IAF; ಈಗ Video ರಿಲೀಸ್ ಮಾಡಿದ್ದು ಯಾಕೆ?

ಮೇ 2025 ರಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕೂಡಾ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಾಚರಣೆ ವೇಳೆ S‑400 ಸಿಸ್ಟಮ್ ಪ್ರಮುಖ ಪಾತ್ರವನ್ನು ವಹಿಸಿದೆ.

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ ಕೇಂದ್ರ ಅನುಮೋದನೆ; 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!
ದೇಶ

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ ಕೇಂದ್ರ ಅನುಮೋದನೆ; 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!

ಭಾರತದ ಇದುವರೆಗಿನ ಅತಿದೊಡ್ಡ ಯುದ್ಧ ವಿಮಾನಗಳ ಸ್ವಾಧೀನಗಳಲ್ಲಿ ಒಂದಕ್ಕೆ ಮತ್ತು ದೇಶೀಯ ರಕ್ಷಣಾ ಉತ್ಪಾದನೆಯ ಗಮನಾರ್ಹ ವಿಸ್ತರಣೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

ಆಪರೇಷನ್ ಸಿಂಧೂರ್ ದಾಳಿಯಿಂದ ಇನ್ನೂ ಸುಧಾರಿಸಿಕೊಳ್ಳದ ಪಾಕಿಸ್ತಾನ; ಹೊಸ ಮಾಹಿತಿ ಏನು ಅಂದರೆ...
ವಿದೇಶ

ಆಪರೇಷನ್ ಸಿಂಧೂರ್ ದಾಳಿಯಿಂದ ಇನ್ನೂ ಸುಧಾರಿಸಿಕೊಳ್ಳದ ಪಾಕಿಸ್ತಾನ; ಹೊಸ ಮಾಹಿತಿ ಏನು ಅಂದರೆ...

ಪಿಎಎಫ್ ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವಿಮಾನ, ಬಹುಶಃ ಎಸ್‌ಎಎಬಿ 2000 'ಎರಿಯೇ', ಐಎಎಫ್ ದಾಳಿಯಲ್ಲಿ ಇಲ್ಲಿ ನಾಶವಾಯಿತು ಎಂದು ಐಎಎಫ್ ಹೇಳುತ್ತದೆ.