ಹೃದಯ ವಿದ್ರಾವಕ: 6 ವಾರದ ಕಂದಮ್ಮನನ್ನು ಕೊಂದೆ ಬಿಡ್ತು ಕೊರೋನಾ ಮಹಾಮಾರಿ!

ಕೊರೋನಾ ವೈರಸ್ ಮಹಾಮಾರಿಗೆ ಜಗತ್ತಿನ ಬಲಿಷ್ಠ ರಾಷ್ಟ್ರ ಅಮೆರಿಕ ಸಹ ತತ್ತರಿಸಿ ಹೋಗಿದೆ. ಒಂದೇ ದಿನ 800ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇದೀಗ 6 ವಾರದ ಮಗುವು ಸಹ ಸೋಂಕಿಗೆ ಬಲಿಯಾಗಿದ್ದು ಜಗತ್ತಿನಲ್ಲಿ ಮೃತಪಟ್ಟ ಅತೀ ಕಿರಿಯ ವಯಸ್ಸಿನ ಮಗು ಇದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನ್ಯೂಯಾರ್ಕ್: ಕೊರೋನಾ ವೈರಸ್ ಮಹಾಮಾರಿಗೆ ಜಗತ್ತಿನ ಬಲಿಷ್ಠ ರಾಷ್ಟ್ರ ಅಮೆರಿಕ ಸಹ ತತ್ತರಿಸಿ ಹೋಗಿದೆ. ಒಂದೇ ದಿನ 800ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇದೀಗ 6 ವಾರದ ಮಗುವು ಸಹ ಸೋಂಕಿಗೆ ಬಲಿಯಾಗಿದ್ದು ಜಗತ್ತಿನಲ್ಲಿ ಮೃತಪಟ್ಟ ಅತೀ ಕಿರಿಯ ವಯಸ್ಸಿನ ಮಗು ಇದಾಗಿದೆ. 

ಮಗುವಿನಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಿದ್ದ ವೈದ್ಯರು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ಗೌವರ್ನರ್ ನಿಡ್ ಲ್ಯಾಮೊಂಟ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದಲ್ಲಿ ಒಂದೇ ದಿನ 884 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 5,110ಕ್ಕೇರಿದೆ. ಇನ್ನು ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com