ವಿದೇಶ

ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 1,65,000 ಜನ ಬಲಿ!

1,65,000ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 1,65,216 ಜನರು ಬಲಿಯಾಗಿದ್ದಾರೆ.

ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 1,65,000 ಜನ ಬಲಿ!
ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 1,65,000 ಜನ ಬಲಿ!
Published On :

ನವದೆಹಲಿ: 1,65,000 ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 1,65,216 ಜನರು ಬಲಿಯಾಗಿದ್ದಾರೆ. 

ಏ.20 ರಂದು ಬಿಡುಗಡೆಯಾಗಿರುವ ಅಂಕಿ-ಅಂಶಗಳ ಪ್ರಕಾರ 193 ರಾಷ್ಟ್ರಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ  2,403,410 ಗೆ ಏರಿಕೆಯಾಗಿದೆ. ಈ ಪೈಕಿ  537,700 ಜನರು ಗುಣಮುಖರಾಗಿದ್ದಾರೆ. ಹಲವು ರಾಷ್ಟ್ರಗಳು ಗಂಭೀರ ಪ್ರಕರಣಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿವೆ. 

ಅಮೆರಿಕಾದಲ್ಲಿ ಅತಿ ಹೆಚ್ಚಿನ ಜೀವಹಾನಿ ಹಾಗೂ ಸೋಂಕು ತಗುಲಿದ್ದು, 40,683 ಜನರು ಸಾವನ್ನಪ್ಪಿದ್ದರೆ, 759,786 ಸೋಂಕಿತರಿದ್ದಾರೆ, 70,980 ರೋಗಿಗಳು ಗುಣಮುಖರಾಗಿದ್ದಾರೆ. 

2ನೇ ಸ್ಥಾನದಲ್ಲಿ ಇಟಾಲಿ ಇದ್ದು, 23,660 ಜನರು ಸಾವನ್ನಪ್ಪಿದ್ದು, 178,972 ಸೋಂಕಿತರು ಪತ್ತೆಯಾಗಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.