ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು: 4,000 ಸಿಬ್ಬಂದಿಗಳು ಕ್ವಾರಂಟೇನ್ ಗೆ 

ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ 4,000 ಸಿಬ್ಬಂದಿಗಳನ್ನು ಕ್ವಾರಂಟೇನ್ ಗೆ ಒಳಪಡಿಸಲಾಗಿದೆ. 
ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು: 4,000 ಸಿಬ್ಬಂದಿಗಳು ಕ್ವಾರಂಟೇನ್ ಗೆ
ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು: 4,000 ಸಿಬ್ಬಂದಿಗಳು ಕ್ವಾರಂಟೇನ್ ಗೆ

ಲಂಕಾ: ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ 4,000 ಸಿಬ್ಬಂದಿಗಳನ್ನು ಕ್ವಾರಂಟೇನ್ ಗೆ ಒಳಪಡಿಸಲಾಗಿದೆ. 

ಎರಡು ದಿನಗಳಲ್ಲಿ ನೌಕಾಪಡೆಗೆ ಸಂಬಂಧಿಸಿದ 60 ಪ್ರಕರಣಗಳು ದೃಢಪಟ್ಟಿವೆ ಎಂದು ಶ್ರೀಲಂಕಾ ಸೇನೆಯ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಮಾಹಿತಿ ನೀಡಿದ್ದು, 60 ಮಂದಿಯ ಸಂಪರ್ಕದಲ್ಲಿದ್ದ 4,000 ಮಂದಿಯನ್ನು ಕ್ವಾರಂಟೇನ್ ಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com