ಈ ದೇಶದಲ್ಲಿ ಬಡವರಿಗೆ ನೆರವಾಗಲು ಸಿರಿವಂತರ ಮೇಲೆ 'ವಿಶೇಷ ತೆರಿಗೆ'

ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಲ್ಯಾಟಿನ್ ಅಮೆರಿಕಾ ದೇಶವಾದ ಅರ್ಜೆಂಟೀನಾ ಹೊಸ ಆಸ್ತಿ ಕಾನೂನು ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ದೇಶದಲ್ಲಿರುವ ಸಿರಿವಂತರ ಮೇಲೆ ವಿಶೇಷ ತೆರಿಗೆ ವಿಧಿಸಲಾಗುತ್ತದೆ. 
ಅರ್ಜೆಂಟೀನಾ ಸಂಸತ್
ಅರ್ಜೆಂಟೀನಾ ಸಂಸತ್
Updated on

ಬುವನಾಸ್ ಏರಿಸ್: ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಲ್ಯಾಟಿನ್ ಅಮೆರಿಕಾ ದೇಶವಾದ ಅರ್ಜೆಂಟೀನಾ ಹೊಸ ಆಸ್ತಿ ಕಾನೂನು ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ದೇಶದಲ್ಲಿರುವ ಸಿರಿವಂತರ ಮೇಲೆ ವಿಶೇಷ ತೆರಿಗೆ ವಿಧಿಸಲಾಗುತ್ತದೆ. 

ಈ ತೆರಿಗೆಯಿಂದ ಬರುವ ಆದಾಯ, ಕೊರೋನಾ ರೋಗಿಗಳಿಗೆ ಔಷಧಿ ಹಾಗೂ ಇತರ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಪರಿಹಾರ ಕಾರ್ಯಕ್ರಮಗಳಿಗೆ ಬಳಸುವುದಾಗಿ ಸರ್ಕಾರ ಹೇಳಿದೆ.

ಕೋಟ್ಯಾಧಿಪತಿಗಳ ಮೇಲಿನ ತೆರಿಗೆಗೆ ಸೆನೆಟರ್ ಗಳು ಶುಕ್ರವಾರ ಅನುಮೋದನೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com