ಕರೋನದಿಂದ ತಪ್ಪಿಸಿಕೊಳ್ಳಲು ಹೋಗಿ ಮಿಥೆನಾಲ್ಗೆ ಜೀವತೆತ್ತ 300 ಜನರು

ಕೊರೋನದಿಂದ ಪಾರಾಗಲೂ ಮದ್ಯಸಾರ ಮಿಥೆನಾಲ್ ರಾಮಬಾಣ ಎಂಬ ತಪ್ಪುಗ್ರಹಿಕೆಯಿಂದ ಅದನ್ನು ಸೇವಿಸಿದ 300 ಹೆಚ್ಚು ಜನರು ಇರಾನಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಕರೋನದಿಂದ  ತಪ್ಪಿಸಿಕೊಳ್ಳಲು ಹೋಗಿ ಮಿಥೆನಾಲ್ ಗೆ  ಜೀವತೆತ್ತ 300 ಜನರು
ಕರೋನದಿಂದ  ತಪ್ಪಿಸಿಕೊಳ್ಳಲು ಹೋಗಿ ಮಿಥೆನಾಲ್ ಗೆ  ಜೀವತೆತ್ತ 300 ಜನರು
Updated on: 

ಟೆಹರಾನ್: ಕೊರೋನದಿಂದ ಪಾರಾಗಲೂ ಮದ್ಯಸಾರ ಮಿಥೆನಾಲ್ ರಾಮಬಾಣ ಎಂಬ ತಪ್ಪುಗ್ರಹಿಕೆಯಿಂದ ಅದನ್ನು ಸೇವಿಸಿದ 300 ಹೆಚ್ಚು ಜನರು ಇರಾನ್ ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಘಟನೆಯಲ್ಲಿ ಇತರೆ ಸಾವಿರಕ್ಕೂ ಹೆಚ್ಚು ಜನರು ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಮಕ್ಕಳು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಇರಾನ್  ಮಾಧ್ಯಮ ವರದಿ ಮಾಡಿವೆ. ಪರಿಣಾಮ  ಕೂಡಲೆ ದೇಶದಲ್ಲಿ ಮದ್ಯಪಾನ ನಿಷೇಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com