ಚೀನಾ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ನಿಧನ

ಚೀನಾ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಜಿಯಾಂಗ್ ಜೆಮಿನ್
ಜಿಯಾಂಗ್ ಜೆಮಿನ್
Updated on

ಬೀಜಿಂಗ್: ಚೀನಾ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಜಿಯಾಂಗ್ ಜೆಮಿನ್ ಅವರು ರಕ್ತಕ್ಯಾನ್ಸರ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಇಂದು ಮಧ್ಯಾಹ್ನ 12:13ಕ್ಕೆ ಶಾಂಘೈನಲ್ಲಿ ನಿಧನರಾದರು ಎಂದು ಚೀನಾದ ಸರ್ಕಾರಿ ಮಾಧ್ಯಮ ಕ್ಷಿನುವಾ ನ್ಯೂಸ್ ವರದಿ ಮಾಡಿದೆ.

ಜಿಯಾಂಗ್ ಜೆಮಿನ್ ಅವರು 1993 ರಿಂದ 2003 ರವರೆಗೆ ಚೀನಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com