ಪುಟಾಣಿಗಳ ಸುಕೋಮಲ ಚರ್ಮಕ್ಕೆ ಹಾನಿಯಾಗದಂತೆ ಮೃದುವಾಗಿ ಹೊಂದಿಕೊಳ್ಳುವ 'ಹಗ್ಗೀಸ್ ವಂಡರ್ ಪ್ಯಾಂಟ್ಸ್'ಗಳನ್ನು ಕಿಂಬರ್ಲಿ-ಕ್ಲೆರ್ಕ್ ಲಿವರ್ ಲಿ. ಮಾರುಕಟ್ಟೆಗೆ ಪರಿಚಯಿಸಿದೆ. 'ಸಾಮಾನ್ಯ ಪ್ಯಾಂಟ್, ಡಯಾಪರ್‌ಗಳನ್ನು ಬಳಸಿದಾಗ ಆಗಬಹುದಾದ ತುರಿಕೆ, ಕಜ್ಜಿ, ಚರ್ಮ ಕೆಂಪಾಗುವುದು ಮೊದಲಾದ ಯಾವ ಸಮಸ್ಯೆಗಳೂ ಇಲ್ಲ ಎನ್ನುವುದು ಪರೀಕ್ಷೆಗಳಿಂದ ದೃಢಪಟ್ಟಿದೆ' ಎನ್ನುವುದು ಕಂಪನಿ ಹೇಳಿಕೆ. ಮಾಹಿತಿಗೆ: 9972066555.