ಸಾಂದರ್ಭಿಕ ಚಿತ್ರ 
ವಾಣಿಜ್ಯ

ಜಿಯೊ ಫೋನ್ ಗಾಗಿ ಜಿಯೊ- ಗೂಗಲ್ ಜಂಟಿಯಾಗಿ ಪ್ರಗತಿ ಓಎಸ್ ಅಭಿವೃದ್ಧಿ

ಜಿಯೊ ಸಂಸ್ಥೆಯ ಜಿಯೊ ಫೋನಿನಲ್ಲಿ ಭಾಷಾಂತರ ಸವಲತ್ತನ್ನು ನೀಡಲಾಗುತ್ತಿದೆ. 10 ಭಾಷೆಗಳಲ್ಲಿ ಈ ಸವಲತ್ತು ಕಾರ್ಯ ನಿರ್ವಹಿಸಲಿದೆ. 

ನವದೆಹಲಿ: ಭಾರತದ ಟೆಲಿಕಾಂ ದಿಗ್ಗಜ ಸಂಸ್ಥೆ ರಿಲಯನ್ಸ್ ಕಮ್ಯುನಿಕೇಷನ್ಸ್ ನ ಜಿಯೊ ಮತ್ತು ಗೂಗಲ್ ಜಂಟಿಯಾಗಿ ನೂತನ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸುತ್ತಿದೆ. ಅದಕ್ಕೆ ಪ್ರಗತಿ ಎಂದು ಹೆಸರಿಡಲಾಗಿದೆ. ದೀಪಾವಳಿ ವೇಳೆಗೆ ಈ ಹೊಸ ಜಿಯೊ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಬಿಡುಗಡೆಯಾಗಲಿರುವ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ಫೋನಿನಲ್ಲಿ ಈ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಅಳವಡಿಸಲಾಗುವುದು. ಜಿಯೊ ಸಂಸ್ಥೆಯ ಜಿಯೊ ಫೋನಿನಲ್ಲಿ ಭಾಷಾಂತರ ಸವಲತ್ತನ್ನು ನೀಡಲಾಗುತ್ತಿದೆ. 

ಭಾಷಾಂತರ ಸವಲತ್ತಿನ ಸಹಾಯದಿಂದ ಭಾರತದ ಪ್ರಾದೇಶಿಕ ಭಾಷೆಯ ಜನರು ಸುಲಭವಾಗಿ ಸಂವಹನ ನಡೆಸಬಹುದಾಗಿದೆ ಹಾಗೂ ಸುಲಭವಾಗಿ ಮೊಬೈಲ್ ಬಳಸಬಹುದಾಗಿದೆ. 10 ಭಾಷೆಗಳಲ್ಲಿ ಈ ಸವಲತ್ತು ಕಾರ್ಯ ನಿರ್ವಹಿಸಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT