ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

Gold Rate Today: ಚಿನ್ನದ ಬೆಲೆ 208 ರೂ. ಇಳಿಕೆ, ಇಂದಿನ ದರ ಪಟ್ಟಿ ಇಂತಿದೆ!

ಮಹಿಳೆಯರ ನೆಚ್ಚಿನ ಚಿನ್ನದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 208ರೂಗಳಷ್ಟು ಇಳಿಕೆಯಾಗಿದೆ.

ಚಿನ್ನ ದರದಲ್ಲಿ ಇಳಿಕೆ
Srinivasa Murthy VN
Updated On : 8 Jun 2024, 1:34 pm

ಮುಂಬೈ: ಮಹಿಳೆಯರ ನೆಚ್ಚಿನ ಚಿನ್ನದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 208ರೂಗಳಷ್ಟು ಇಳಿಕೆಯಾಗಿದೆ.

ಇಂದು ಅಂದರೆ ಶನಿವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 190 ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ಬಂಗಾರದ ಧಾರಣೆ ಗ್ರಾಂಗೆ 208ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 6,570ಕ್ಕೆ ಇಳಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 65,700ಕ್ಕೆ ಇಳಿಕೆಯಾಗಿದೆ.

Advertisement

Advertisement

Also Read

33 ವರ್ಷಗಳಲ್ಲಿ ಇದೇ ಮೊದಲು, ಲಂಡನ್ ನಿಂದ ಭಾರತಕ್ಕೆ 1 ಲಕ್ಷ ಕೆಜಿ ಚಿನ್ನ ವಾಪಸ್ ತಂದ RBI

ಅಂತೆಯೇ 24 ಕ್ಯಾರಟ್‌ ನ ಒಂದು ಗ್ರಾಂ ಚಿನ್ನದ ಬೆಲೆ 7,167ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ನ 10 ಗ್ರಾಂ ಚಿನ್ನದ ಬೆಲೆ 71,670ರೂ ಗೆ ಇಳಿಕೆಯಾಗಿದೆ.

ಬೆಳ್ಳಿ ದರದಲ್ಲಿ ಏರಿಕೆ

ಇನ್ನು ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಹೆಚ್ಚಳವಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 10 ಪೈಸೆ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 93.35ರೂಗೆ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 933.50ರೂಗೆ ಮತ್ತು 1 Kg ಬೆಳ್ಳಿದರ 93,350ರೂ ಗೆ ಏರಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement