ಭಾರತೀಯ ಷೇರುಮಾರುಕಟ್ಟೆ 
ವಾಣಿಜ್ಯ

Bakri Eid ನಿಮಿತ್ತ ಸೋಮವಾರ ಷೇರು ಮಾರುಕಟ್ಟೆಗೆ ರಜೆ

ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನಿಮಿತ್ತ ಸೋಮವಾರ ಭಾರತೀಯ ಷೇರುಮಾರುಕಟ್ಟೆಗೆ ರಜೆ ಇರಲಿದ್ದು, ಮಂಗಳವಾರ ಮಾರುಕಟ್ಟೆ ವಹಿವಾಟು ಆರಂಭವಾಗಲಿದೆ.

ಮುಂಬೈ: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನಿಮಿತ್ತ ಸೋಮವಾರ ಭಾರತೀಯ ಷೇರುಮಾರುಕಟ್ಟೆಗೆ ರಜೆ ಇರಲಿದ್ದು, ಮಂಗಳವಾರ ಮಾರುಕಟ್ಟೆ ವಹಿವಾಟು ಆರಂಭವಾಗಲಿದೆ.

ಹೌದು.. ಬಕ್ರೀದ್ ನಿಮಿತ್ತ ಸೋಮವಾರ ಷೇರುಪೇಟೆ ವಹಿವಾಟಿಗೆ ರಜೆ ಇರಲಿದ್ದು, ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ ಅಧಿಕೃತ ವೆಬ್ ಸೈಟ್ ಪ್ರಕಾರ ಮಂಗಳವಾರ ವಹಿವಾಟು ಪುನರಾರಂಭವಾಗಲಿದೆ.

ಷೇರುಗಳು, ಉತ್ಪನ್ನಗಳು ಮತ್ತು ಎಸ್‌ಎಲ್‌ಬಿಗಳು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಸೋಮವಾರ ಮಾರುಕಟ್ಟೆಯನ್ನು ಮುಚ್ಚಲಾಗಿರುತ್ತದೆ. ಹೆಚ್ಚುವರಿಯಾಗಿ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಅನ್ನು ಜೂನ್ 17 ರಂದು ಬೆಳಗಿನ ಅವಧಿಗೆ ಮುಚ್ಚಲಾಗುವುದು. ಆದರೆ ಸಂಜೆ 5:00 ರಿಂದ ರಾತ್ರಿ 11:30 ಅಥವಾ 11:55 ರವರೆಗೆ ಮತ್ತೆ ತೆರೆದಿರಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ವಾರ, ನಿಫ್ಟಿ-50 ಸೂಚ್ಯಂಕ ಮತ್ತು ಬಿಎಸ್ಇ ಸೆನ್ಸೆಕ್ಸ್ 0.5 ಪ್ರತಿಶತದಷ್ಟು ಕನಿಷ್ಠ ಲಾಭಗಳನ್ನು ಕಂಡಿದ್ದು, ಮಾರುಕಟ್ಟೆಯ ನಿರೀಕ್ಷೆಗಳು ಹೆಚ್ಚು ಅಶಾದಾಯಕ ಆಗಿರುವುದರಿಂದ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ