ಬಿಗ್ಬಿ ಬಯೋಪಿಕ್ ಫ್ಲಾಪ್ ಆಗುತ್ತಾ?
ಬಿಗ್ ಬಿ ಅಮಿತಾಭ್ ಬಚ್ಚನ್ ನಿನ್ನೆ 73ನೇ ಬರ್ತ್ಡೇ ಆಚರಿಸಿಕೊಂಡರು. ಅಭಿಮಾನಿಗಳಿಗೆ ಈ ವೇಳೆ ಒಂದು ಶಾಕ್ ಅನ್ನೂ ಕೊಟ್ಟರು...
ಬಿಗ್ ಬಿ ಅಮಿತಾಭ್ ಬಚ್ಚನ್ ನಿನ್ನೆ 73ನೇ ಬರ್ತ್ಡೇ ಆಚರಿಸಿಕೊಂಡರು. ಅಭಿಮಾನಿಗಳಿಗೆ ಈ ವೇಳೆ ಒಂದು ಶಾಕ್ ಅನ್ನೂ ಕೊಟ್ಟರು.
`ನನ್ನ ಮೇಲೆ ಬಯೋಪಿಕ್ ಮಾಡಿದ್ರೆ ಅದು ಫ್ಲಾಪ್ ಆಗುತ್ತೆ' ಎಂದಿದ್ದಾರೆ ಅಮಿತಾಭ್. ಇಷ್ಟು ದೊಡ್ಡ ನಟನಿಗೆ ಕೋಟಿ ಅಭಿಮಾನಿಗಳಿದ್ದಾರೆ. ಆದರೂ ಫ್ಲಾಪ್ ಹೇಗೆ ಎಂಬ ಪ್ರಶ್ನೆಗೆ ಅಮಿತಾಭ್ ಮುಂದುವರಿಸಿ ಹೇಳಿದರು, `ನಾನು ಬಯೋಪಿಕ್ಗೆ ಕೇಪಬಲ್ ಅಲ್ಲ. ಯಾರಾದರೂ ನನ್ನ ಬಗ್ಗೆ ಡಾಕ್ಯುಮೆಂಟರಿ ಮಾಡಿದರೆ ಓಕೆ. ಆದರೆ, ಸಿನಿಮಾ ಅಂತ ಬಂದಾಗ ಯಾಕೋ ಅದನ್ನು ನಿರೀಕ್ಷಿಸುವ ಧೈರ್ಯವೂ ನನಗಿಲ್ಲ' ಎಂದಿದ್ದಾರೆ ಬಿಗ್ಬಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.