ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಲಾಕ್ ಡೌನ್: ಸಲ್ಮಾನ್ ಖಾನ್ ಏಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಗೊತ್ತಾ?

ಲಾಕ್ ಡೌನ್ ವೇಳೆಯಲ್ಲಿ ತನ್ನ ಫಾರ್ಮ್ ಹೌಸ್ ಗೆ ತಾತ್ಕಾಲಿಕವಾಗಿ ತೆರಳಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಅಲ್ಲಿ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್
Nagaraja AB
Updated On : 11 Apr 2020, 3:02 pm

ಮುಂಬೈ: ಲಾಕ್ ಡೌನ್ ವೇಳೆಯಲ್ಲಿ ತನ್ನ ಫಾರ್ಮ್ ಹೌಸ್ ಗೆ ತಾತ್ಕಾಲಿಕವಾಗಿ ತೆರಳಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಅಲ್ಲಿ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಫಾರ್ಮ್ ಹೌಸ್ ನಲ್ಲಿ ಕುದುರೆ ಮೇಲೆ ಕುಳಿತಿರುವ ವಿಡಿಯೋವೊಂದನ್ನು ಸಲ್ಮಾನ್ ಖಾನ್  ಇನ್ಸಾಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ. 

ಸರಳ ಗೆಟಪ್ ನಲ್ಲಿರುವ ಸಲ್ಮಾನ್ ಖಾನ್,  ತನ್ನ ತಲೆ ಮೇಲೆ ಹುಲ್ಲನ್ನು ಹಾಕಿ ಕುದುರೆಗೆ ತಿನ್ನಿಸಿದ್ದಾರೆ. ನಂತರ ಕುದುರೆ ಮೇಲೆ ಸವಾರಿ ಮಾಡಿದ್ದಾರೆ. 

Advertisement

Advertisement

ಇದಕ್ಕೂ ಮುಂಚೆ ಕುದುರೆಯೊಂದಿಗೆ ಉಪಹಾರ ಸೇವನೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement