ವೀಣಾ ಮಲ್ಲಿಕ್ 
ಸಿನಿಮಾ ಸುದ್ದಿ

ವೀಣಾ ಮಲಿಕ್ ಗೆ 26 ವರ್ಷ ಜೈಲು ಶಿಕ್ಷೆ

ಪಾಕಿಸ್ತಾನದ ಮೂಲದ ಬಾಲಿವುಡ್‌ನ ಹಾಟ್ ನಟಿ ವೀಣಾ ಮಲಿಕ್ ಮತ್ತು ಆಕೆಯ...

ಇಸ್ಲಾಮಾಬಾದ್: ಪಾಕಿಸ್ತಾನದ ಮೂಲದ ಬಾಲಿವುಡ್‌ನ ಹಾಟ್ ನಟಿ ವೀಣಾ ಮಲಿಕ್ ಮತ್ತು ಆಕೆಯ ಪತಿ ಅಸದ್ ಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಕೋರ್ಟ್ 26 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ವಾಹಿನಿಯೊಂದರಲ್ಲಿ ಧರ್ಮ ವಿರೋಧಿ ವಿಷಯಗಳನ್ನು ಪ್ರಸ್ತಾಪಿಸಿದಕ್ಕೆ ನಟಿ ವೀಣಾ ಮತ್ತು ಆಕೆಯ ಪತಿ ಅಸದ್ ಹಾಗೂ ಕಾರ್ಯಕ್ರಮ ಪ್ರಸಾರ ಮಾಡಿದ ಜಿಯೋ ಟಿವಿ ಮಾಲೀಕ ಶಕೀಲ್ ಉರ್ ರೆಹಮಾನ್ ಅವರಿಗೆ ಕೋರ್ಟ್ 26 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 12,500 ಡಾಲರ್ ದಂಡ ಹಾಕಿದೆ.

ಜಿಯೋ ಟಿವಿ ಆಹ್ವಾನದ ಮೇರೆಗೆ ಕಾರ್ಯಕ್ರಮವೊಂದಕ್ಕೆ ವೀಣಾ ಮಲಿಕ್ ಮತ್ತು ಆಕೆಯ ಪತಿ ಅಸದ್ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಪವಿತ್ರವಾದ ಹಾಡನ್ನು ಹಾಕಲಾಗಿತ್ತು. ಆಗ ದಂಪತಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಹಮದ್ ಕುಟುಂಬ ಸದಸ್ಯರನ್ನು ಅವಮಾನಿಸಲಾಯಿತು ಎಂದು ಆರೋಪಿಸಿ ಕೆಲವರು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.

ವಿಚಾರಣೆ ನಡೆಸಿದ ಕೋರ್ಟ್ ವೀಣಾ ಮಲಿಕ್, ಅಸದ್ ಮತ್ತು ನೀರ್‌ಶಕೀಲ್ ಅವರಿಗೆ 26 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT