ಸಿನಿಮಾ ಸುದ್ದಿ

ಪುನೀತ್ ಚಕ್ರವ್ಯೂಹ ಚಿತ್ರದ ಹಾಡಿಗೆ ಜೂ. ಎನ್ ಟಿ ಆರ್ ಹಿನ್ನೆಲೆ ಗಾಯನ

Shilpa D

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರ ಹೊಸ ಸಿನಿಮಾ ಚಕ್ರವ್ಯೂಹದ ಗೀತೆಯೊಂದನ್ನು ತೆಲುಗಿನ ಖ್ಯಾತ ನಟ ಜೂನಿಯರ್‌ ಎನ್‌ಟಿಆರ್‌ ಅವರು ಹಾಡಿದ್ದಾರೆ.

ಹೈದ್ರಾಬಾದ್‌ ನಲ್ಲಿ ಹಾಡಿನ ಧ್ವನಿಮುದ್ರಣ ಕಾರ್ಯ ನಡೆಯುತ್ತಿದ್ದು. ಈ ಬಗ್ಗೆ ಸ್ವತಃ ಜೂನಿಯರ್‌ ಎನ್‌ಟಿಆರ್‌ ಟ್ವೀಟ್‌ ಮಾಡಿದ್ದಾರೆ.

ಚಕ್ರವ್ಯೂಹ ಪುನೀತ್‌ ಅವರ 25ನೇ ಚಿತ್ರ. ಇದೇ ವೇಳೆ ನಾನೂ ಕೂಡ 25ನೇ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಜೂನಿಯರ್‌ ಎನ್‌ಟಿಆರ್‌ ಸಂತಸ ಹಂಚಿಕೊಂಡಿದ್ದಾರೆ.

SCROLL FOR NEXT