ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

'ಬರ್ಡ್ ಮ್ಯಾನ್' ಅತ್ಯುತ್ತಮ ಚಿತ್ರ ಆಸ್ಕರ್ ಪ್ರಶಸ್ತಿ

ಅಕಾಡೆಮಿ ಪ್ರಶಸ್ತಿಗಳ ಅತ್ಯುನ್ನತ ಪ್ರಶಸ್ತಿ 'ಅತ್ಯುತ್ತಮ ಚಲನಚಿತ್ರ' ಆಸ್ಕರ್ ಪ್ರಶಸ್ತಿಯನ್ನು 'ಬರ್ಡ್ ಮ್ಯಾನ್' ಪಡೆದುಕೊಂಡಿದೆ.

ಪ್ರಶಸ್ತಿ ಪಡೆಯುತ್ತಿರುವ ಬರ್ಡ್ ಮ್ಯಾನ್ ಚಲನಚಿತ್ರದ ನಿರ್ದೇಶಕ ಅಲೆಜಾಂದ್ರೋ ಗೊಂಜಾಲೇಜ್ ಇನಾರಿತ್ತು
Guruprasad Narayana
Updated On : 23 Feb 2015, 11:19 am

ಲಾಸ್ ಏಂಜಲೀಸ್: ಅಕಾಡೆಮಿ ಪ್ರಶಸ್ತಿಗಳ ಅತ್ಯುನ್ನತ ಪ್ರಶಸ್ತಿ 'ಅತ್ಯುತ್ತಮ ಚಲನಚಿತ್ರ' ಆಸ್ಕರ್ ಪ್ರಶಸ್ತಿಯನ್ನು 'ಬರ್ಡ್ ಮ್ಯಾನ್' ಪಡೆದುಕೊಂಡಿದೆ.

ಇದೇ ಚಲನಚಿತ್ರದ ನಿರ್ದೇಶಕ ಅಲೆಜಾಂದ್ರೋ ಗೊಂಜಾಲೇಜ್ ಇನಾರಿತ್ತು 'ಅತ್ಯುನ್ನತ ನಿರ್ದೇಶಕ' ಆಸ್ಕರ್ ಪ್ರಶಸ್ತಿ ಗಳಿಸಿದ್ದಾರೆ.

'ಸ್ಟಿಲ್ ಅಲೈವ್' ಚಿತ್ರದ ನಟನೆಗಾಗಿ ಜುಲಿಯಾನಾ ಮೂರ್ 'ಅತ್ಯುತ್ತಮ ನಟಿ' ಹಾಗೂ 'ದಿ ಥಿಯರಿ ಆಫ್ ಎವೆರಿಥಿಂಗ್' ಚಿತ್ರದ ನಟನೆಗಾಗಿ ಎಡ್ಡಿ ರೆಡ್ ಮೇಯ್ನ್ ಅವರು 'ಅತ್ಯುತ್ತಮ ನಟ' ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

'ಬಿಗ್ ಹೀರೊ ೬' ಅತ್ಯುತ್ತಮ ಅನಿಮೇಶನ್ ಚಿತ್ರ ಹಾಗು 'ಇಡಾ' ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement