'ಲಾಸ್ಟ್ ಬಸ್' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ನಾಳೆ 'ಲಾಸ್ಟ್ ಬಸ್' ಜೊತೆ 'ಪರಪಂಚ'

ಸಂಕ್ರಾಂತಿಗೆ ಪರಭಾಷಾ ಚಿತ್ರಗಳ ಹಾವಳಿಯ ನಡುವೆ ಕೆಲವು ಕನ್ನಡ ಸಿನೆಮಾಗಳ ಬಿಡುಗಡೆ ಮುಂದೂಡಲಾಗಿದ್ದರೆ, ಮೊದಲೇ ಘೋಷಣೆಯಾಗಿದ್ದಂತೆ 'ಪರಪಂಚ' ಮತ್ತು 'ದ ಲಾಸ್ಟ್ ಬಸ್'

ಬೆಂಗಳೂರು: ಸಂಕ್ರಾಂತಿಗೆ ಪರಭಾಷಾ ಚಿತ್ರಗಳ ಹಾವಳಿಯ ನಡುವೆ ಕೆಲವು ಕನ್ನಡ ಸಿನೆಮಾಗಳ ಬಿಡುಗಡೆ ಮುಂದೂಡಲಾಗಿದ್ದರೆ, ಮೊದಲೇ ಘೋಷಣೆಯಾಗಿದ್ದಂತೆ 'ಪರಪಂಚ' ಮತ್ತು 'ದ ಲಾಸ್ಟ್ ಬಸ್' ಸಿನೆಮಾಗಳು ಬಿಡುಗಡೆಯಾಗಲಿವೆ.

ಕ್ರಿಶ್ ಜೋಶಿ ನಿರ್ದೇಶನದ 'ಪರಪಂಚ'ದಲ್ಲಿ ದಿಗಂತ್, ರಾಗಿಣಿ ದ್ವಿವೇದಿ, ರಂಗಾಯಣ ರಘು, ಅನಂತ ನಾಗ್, ವಿ ಮನೋಹರ್, ಯೋಗರಾಜ್ ಭಟ ನಟಿಸಿದ್ದು, ಯೋಗರಾಜ್ ಭಟ ಬ್ಯಾನರ್ ಅಡಿ ಸಿನೆಮಾ ನಿರ್ಮಾಣವಾಗಿದೆ.

ಇನ್ನು ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಎಸ್ ಡಿ ಅವಿನಾಶ್ ನಿರ್ದೇಶನದ ಹಾರರ್ ಚಲನಚಿತ್ರ 'ದ ಲಾಸ್ಟ್ ಬಸ್' ಕೂಡ ನಾಳೆ ತೆರೆ ಕಾಣಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್