'ನೀರ್ಜಾ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ನೀರ್ಜಾ' ಭಾರತದಿಂದ ಅಧಿಕೃತ ಆಸ್ಕರ್ ಪ್ರವೇಶ ಪಡೆಯಬೇಕು: ನಿರ್ಮಾಪಕರು

ಸೋನಮ್ ಕಪೂರ್ ನಟನೆಯ 'ನೀರ್ಜಾ' ಸಿನೆಮಾವನ್ನು ೨೦೧೬ರ ಅಕಾಡೆಮಿ ಪ್ರಶಸ್ತಿ ಸ್ಪರ್ಧೆಗೆ ದೇಶ ಅಧಿಕೃತವಾಗಿ ಕಳುಹಿಸಬೇಕು ಎಂದಿದ್ದಾರೆ ನಿರ್ಮಾಪಕರು.

ಮುಂಬೈ: ಸೋನಮ್ ಕಪೂರ್ ನಟನೆಯ 'ನೀರ್ಜಾ' ಸಿನೆಮಾವನ್ನು ೨೦೧೬ರ ಅಕಾಡೆಮಿ ಪ್ರಶಸ್ತಿ ಸ್ಪರ್ಧೆಗೆ ದೇಶ ಅಧಿಕೃತವಾಗಿ ಕಳುಹಿಸಬೇಕು ಎಂದಿದ್ದಾರೆ ನಿರ್ಮಾಪಕರು.

"ಈ ಸಿನೆಮಾ ಆಸ್ಕರ್ ಪ್ರವೇಶಿಸಲು ಅರ್ಹತೆ ಪಡೆದಿದೆ ಎಂದು ನಂಬಿದ್ದೇನೆ... ಇದು ಭಾರತಕ್ಕೆ ಹೆಮ್ಮೆ ತರುವ ಸಾಮರ್ಥ್ಯ ಹೊಂದಿದೆ. ಆದುದರಿಂದ 'ನೀರ್ಜಾ' ಆಸ್ಕರ್ ಪ್ರಶಸ್ತಿಗೆ ದೇಶದ ಅಧಿಕೃತ ಸಿನೆಮಾ ಆಗಿ ಪ್ರವೇಶ ಪಡೆಯಬೇಕು" ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೋದ ಸಿ ಇ ಒ ವಿಜಯ್ ಸಿಂಗ್ ವರದಿಗಾರರಿಗೆ ಹೇಳಿದ್ದಾರೆ.

ಬೇರೆ ದೇಶಗಳಲ್ಲಿ ಈ ಸಿನೆಮಾವನ್ನು ಬಿಡುಗಡೆ ಮಾಡುವುದಾಗಿ ಕೂಡ ಸಿಂಗ್ ಹೇಳಿದ್ದಾರೆ.

"ನೀರ್ಜಾ ನಮಗೆ ಸಾಕಷ್ಟು ಕಲಿಸಿದೆ. ಇದಿನ್ನೂ ಪ್ರಾರಂಭ... ಇದನ್ನು ಬಾಲಿವುಡ್ ಸಿನೆಮಾಗಳು ಸಾಮಾನ್ಯವಾಗಿ ಬಿಡುಗಡೆಯಾಗದ ತೈವಾನ್ ಮತ್ತಿತರ ದೇಶಗಳಲ್ಲಿ ಬಿಡುಗಡೆ ಮಾಡಬೇಕೆಂದಿದ್ದೇವೆ. ಇದು ಸುದೀರ್ಘ ಪಯಣ" ಎಂದು ಕೂಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT