ರಾಮ್ ಚರಣ್, ಉಪಾಸನ 
ಸಿನಿಮಾ ಸುದ್ದಿ

ರಾಮ್ ಚರಣ್ ಉಪಾಸನ ದಾಂಪತ್ಯ ಬಿರುಕಿಗೆ ಕಾರಣವಾದ್ರ ಸಾನಿಯಾ?

ಟಾಲಿವುಡ್ ಮೆಗಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಉಪಾಸನ ದಾಂಪತ್ಯದಲ್ಲಿ ಬಿರುಕು ಮಾಡಿದೆ. ಗೆಳತಿ ಸಾನಿಯಾ ಮಿರ್ಜಾರ ಜತೆ ರಾಮ್...

ಹೈದರಾಬಾದ್: ಟಾಲಿವುಡ್ ಮೆಗಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಉಪಾಸನ ದಾಂಪತ್ಯದಲ್ಲಿ ಬಿರುಕು ಮಾಡಿದೆ. ಗೆಳತಿ ಸಾನಿಯಾ ಮಿರ್ಜಾರ ಜತೆ ರಾಮ್ ಚರಣ್ ಹೆಚ್ಚಾಗಿ ಓಡಾಡುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗುತ್ತಿದ್ದು, ವಿಚ್ಛೇದನ ನೀಡುವಂತೆ ಉಪಾಸನ ಕಮಿನೇನಿ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಮ್ ಚರಣ್ ತೇಜಾ ಉಪಾಸನ 2012 ಜೂನ್ 14 ರಂದು ಅದ್ದೂರಿಯಾಗಿ ಮದ್ವೆಯಾಗಿ ವೈವಾಹಿಕ ದಾಂಪತ್ಯಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಮೂರು ವರ್ಷಗಳ ದಾಂಪತ್ಯ ಜೀವನ ವಿಚ್ಚೇದನ ಅಂತಕ್ಕೆ ಬಂದಿದ್ದು, ಇದಕ್ಕೆಲ್ಲಾ  ಕಾರಣ ಟೆನ್ನಿಸ್ ಪ್ಲೇಯರ್ ಸಾನಿಯಾ ಮಿರ್ಜಾ ಅಂತ ಸುದ್ದಿ ಇದೆ .

ನಟ ರಾಮ್ ಚರಣ್- ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇಬ್ಬರು ಐದು ವರ್ಷದ ಸ್ನೇಹಿತರು. ಇವರಿಬ್ಬರ ನಡುವಿನ ಸ್ನೇಹ ಸಂಬಂಧ ರಾಮ್ ಚರಣ್ ಪತ್ನಿ  ಉಪಾಸನಗೆ ಇಷ್ಟ ಆಗುತ್ತಿಲ್ಲ. ಇನ್ನೂ ಪಾಕಿಸ್ತಾನಿ ಕ್ರಿಕೆಟರ್ ಶೋಯಬ್ ಮಲ್ಲಿಕ್ ಅವರನ್ನ ಮದ್ವೆಯಾಗಿರುವ ಸಾನಿಯಾ ಮಿರ್ಜಾ ಸಂಸಾರ ಮಾಡ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದ್ರೆ ಪತಿ ಶೋಯಬ್ ಜೊತೆ ಜಗಳ ಮಾಡಿಕೊಂಡರೆ ನಟ ರಾಮ್ ಚರಣ್ ತೇಜಾ ಜೊತೆ ಫ್ರೀಟೈಮ್ ಕಳೆಯುತ್ತಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ರಾಮ್ ಚರಣ್ ಉಪಾಸನಳನ್ನ ಬಿಟ್ಟು ಪ್ರತಿಯೊಂದು ಪಾರ್ಟಿಗೂ ಕೂಡ ಫ್ರೆಂಡ್ ಸಾನಿಯಾ ಜೊತೆ ಹೋಗುತ್ತಿರುವುದರಿಂದ ಉಪಾಸನ ರಾಮ್ ಚರಣ್ ವಿಚ್ಚೇದನ ಬೇಕು ಅಂತಾ ಕೇಳುತ್ತಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ