ಬಾಹುಬಲಿ-2 
ಸಿನಿಮಾ ಸುದ್ದಿ

ಬಾಹುಬಲಿ-2 ಲೋಗೋ ರಿಲೀಸ್- Why Kattapa Killed Baahubali ಹ್ಯಾಶ್ ಟ್ಯಾಗ್

ಬಹುನಿರೀಕ್ಷಿತ ಎಸ್‌.ಎಸ್‌ ರಾಜಮೌಳಿ ನಿರ್ದೇಶನದ, 'ಬಾಹುಬಲಿ 2' ಚಿತ್ರದ ಲೋಗೋ ಬಿಡುಗಡೆಯಾಗಿದೆ. ಈ ಹಿಂದೆ ತೆರೆಕಂಡ 'ಬಾಹುಬಲಿ' ಚಿತ್ರದ ಮುಂದುವರೆದ...

ನವದೆಹಲಿ: ಬಹುನಿರೀಕ್ಷಿತ ಎಸ್‌.ಎಸ್‌ ರಾಜಮೌಳಿ ನಿರ್ದೇಶನದ, 'ಬಾಹುಬಲಿ 2' ಚಿತ್ರದ ಲೋಗೋ ಬಿಡುಗಡೆಯಾಗಿದೆ. ಈ ಹಿಂದೆ ತೆರೆಕಂಡ 'ಬಾಹುಬಲಿ' ಚಿತ್ರದ ಮುಂದುವರೆದ ಭಾಗವಾಗಿದೆ ಬಾಹುಬಲಿ 2

ಚಿತ್ರತಂಡ ಲೋಗೋ ಬಿಡುಗಡೆ ಮಾಡಿದೆ. ಚಿತ್ರದ ಲೋಗೋದಲ್ಲಿ "Why Kattapa Killed Baahubali" (WKKB- ಕಟ್ಟಪ್ಪಾ ಬಾಹುಬಲಿಯನ್ನೇಕೆ ಕೊಂದ) ಎಂಬ ಹ್ಯಾಶ್‌ಟ್ಯಾಗ್‌ ಸಹ ಬಳಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಜಮೌಳಿ, ಚಿತ್ರದ ಶೂಟಿಂಗ್‌ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಒಂದಷ್ಟು ದೃಶ್ಯಗಳು ಮತ್ತು ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಮುಂದಿನ ವರ್ಷ ಏಪ್ರಿಲ್‌ 28ರಂದು ಚಿತ್ರ ತೆರೆಗೆ ಬರಲಿದ್ದು, ಅಕ್ಟೋಬರ್‌ 22 ಅಂದ್ರೆ ಪ್ರಭಾಸ್‌ ಜನ್ಮದಿನದಂದು ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಲಿದೆ' ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT