ಶೃತಿ ಹಾಸನ್ 
ಸಿನಿಮಾ ಸುದ್ದಿ

ದುಬಾರಿ ಬಜೆಟ್ 'ಸಂಘಮಿತ್ರ' ಚಿತ್ರದಲ್ಲಿ ಶೃತಿಹಾಸನ್

ದೇಶದ ಅತ್ಯಂತ ದುಬಾರಿ ಸಿನಿಮಾವಾಗಲಿದೆ ಎಂದು ಸುದ್ದಿ ಮಾಡಿರುವ ‘ಸಂಘಮಿತ್ರ’ ಚಿತ್ರಕ್ಕೆ ನಟ ಸೂರ್ಯಗೆ ನಾಯಕಿಯಾಗಿ ಶ್ರುತಿ ಹಾಸನ್...

ಚೆನ್ನೈ:  ದೇಶದ ಅತ್ಯಂತ ದುಬಾರಿ ಸಿನಿಮಾವಾಗಲಿದೆ ಎಂದು ಸುದ್ದಿ ಮಾಡಿರುವ ‘ಸಂಘಮಿತ್ರ’ ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಲಿದ್ದಾರೆ.

ನಿರ್ದೇಶಕ ಸಿ. ಸುಂದರ್ ಅವರ ಮಹತ್ವಾಕಾಂಕ್ಷಿ ಚಿತ್ರ ‘ಸಂಘಮಿತ್ರ’ 400 ಕೋಟಿ ರೂ. ವೆಚ್ಚದಲ್ಲಿ ಭರ್ಜರಿಯಾಗಿ ನಿರ್ವಣವಾಗಲಿದೆಯಂತೆ. ನಟ ವಿಜಯ್ ನಾಯಕನಾಗಿ ನಟಿಸಬೇಕಾಗಿದ್ದ ಈ ಚಿತ್ರಕ್ಕೆ ಕೊನೆಯ ಹಂತದಲ್ಲಿ ಬದಲಾವಣೆಯಾಗಿ, ‘ಜಯಂ’ ರವಿ ಮತ್ತು ಆರ್ಯ ನಾಯಕರಾಗಿದ್ದಾರೆ.

ಸದ್ಯ ಸಿಂಗಂ 3 ಯಶಸ್ಸಿನಿಂದ ಖುಷಿಯಾಗಿರುವ ಶ್ರುತಿಗೆ ಈ ಅವಕಾಶ ಅವರಲ್ಲಿನ ಸಂಭ್ರಮವನ್ನು ಹೆಚ್ಚಾಗಿಸಿದೆ. ಅಲ್ಲದೆ ‘ಜಯಂ’ ರವಿ, ಆರ್ಯ ಜತೆಗೆ ಶ್ರುತಿ ಹೆಸರು ಕೂಡ ಚಿತ್ರದ ತಾರಾಗಣದಲ್ಲಿ ಸೇರಿಕೊಂಡಿರುವುದರಿಂದ ಈಗ ಸಿನಿಮಾ ಕುರಿತ ಕುತೂಹಲವೂ ಹೆಚ್ಚಾಗಿದೆ.

ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನಿರ್ದೇಶಿಸಲಿರುವುದರಿಂದ ಸಂಗೀತಪ್ರಿಯರು ಕೂಡ ಚಿತ್ರದ ಮತ್ತಷ್ಟು ಅಪ್​ಡೇಟ್​ಗಳಿಗಾಗಿ ಕಿವಿಯಾನಿಸಿಕೊಂಡು ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT