ತಿಥಿ 
ಸಿನಿಮಾ ಸುದ್ದಿ

ಕನ್ನಡದ 'ತಿಥಿ', 2016ರ ಭಾರತೀಯ ಅತ್ಯುತ್ತಮ ಚಿತ್ರ: ಎಫ್‌ಸಿಸಿಐ

ಭಾರತದ ಎಲ್ಲಾ ಪ್ರಮುಖ ಚಿತ್ರ ನಿರ್ಮಾಣ ರಾಜ್ಯಗಳಲ್ಲಿ ಗಮನಾರ್ಹ ಚಿತ್ರ ವಿಮರ್ಶಕರು ಒಳಗೊಂಡ ಸಮಾಜ ಫಿಲ್ಮಂ ಕ್ರಿಟಿಕ್ಸ್ ಸರ್ಕಲ್ ಆಫ್ ಇಂಡಿಯಾ ಕನ್ನಡದ ತಿಥಿ ಚಿತ್ರ...

ಭಾರತದ ಎಲ್ಲಾ ಪ್ರಮುಖ ಚಿತ್ರ ನಿರ್ಮಾಣದ ರಾಜ್ಯಗಳಲ್ಲಿ ಗಮನಾರ್ಹ ಚಿತ್ರ ವಿಮರ್ಶಕರು ಒಳಗೊಂಡ ಸಮಾಜ ಫಿಲ್ಮಂ ಕ್ರಿಟಿಕ್ಸ್ ಸರ್ಕಲ್ ಆಫ್ ಇಂಡಿಯಾ ಕನ್ನಡದ ತಿಥಿ ಚಿತ್ರ 2016ರ ಭಾರತೀಯ ಅತ್ಯುತ್ತಮ ಚಿತ್ರ ಎಂದು ಹೇಳಿದೆ. 
ರಾಮ್ ರೆಡ್ಡಿ ನಿರ್ದೇಶನದ ತಿಥಿ ಚಿತ್ರ 2016ರಲ್ಲಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೀಗ ತಿಥಿ ಚಿತ್ರ 2016ರ ಭಾರತೀಯ ಅತ್ಯುತ್ತಮ ಚಿತ್ರ ಎಂದು ಫಿಲ್ಮಂ ಕ್ರಿಟಿಕ್ಸ್ ಸರ್ಕಲ್ ಆಫ್ ಇಂಡಿಯಾ ಹೇಳಿದೆ. 
ಮೂರು ತಲೆಮಾರು ಸದಸ್ಯರ ಕಥಾನಕವನ್ನು ಇಟ್ಟುಕೊಂಡು ರಾಮ್ ರೆಡ್ಡಿ ತಿಥಿ ಚಿತ್ರವನ್ನು ನಿರ್ದೇಶಿಸಿದ್ದರು. 101 ವರ್ಷದ ಸೆಂಚುರಿಗೌಡ ತೀರಿಕೊಂಡ ನಂತರ ಆತನ ಆಸ್ತಿಗಾಗಿ ನಡೆಯುವ ನೈಜ್ಯ ನಿರೂಪಣೆಯನ್ನು ಚಿತ್ರ ಹೊಂದಿತ್ತು. 
ಚೊಚ್ಚಲ ನಿರ್ದೇಶನದಲ್ಲೇ ಅದ್ಭುತ ಚಿತ್ರ ನೀಡಿದ ರಾಮ್ ರೆಡ್ಡಿ ತಮ್ಮ ಫೇಸ್ ಬುಕ್ ನಲ್ಲಿ ಹೊಸ ಚಿತ್ರದ ಘೋಷಣೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!