ಶೃತಿ ಹಾಸನ್ 
ಸಿನಿಮಾ ಸುದ್ದಿ

ನನ್ನ ತಂದೆಯೇ ನನಗೆ ದೊಡ್ಡ ವಿಮರ್ಶಕ: ಶೃತಿ ಹಾಸನ್

ನನ್ನ ತಂದೆಯೇ ನನ್ನ ಸಿನಿಮಾಗಳ ದೊಡ್ಡ ವಿಮರ್ಶಕ, ಹಾಗೂ ಅವರು ನನ್ನ ಜೀವನ ಹಾಗೂ ಕಲೆಗೆ ಸಂಬಂಧಿಸಿದಂತೆ ಉತ್ತಮವಾದ ಸಲಹೆಗಳನ್ನು ನೀಡುತ್ತಾರೆ..

ಚೆನ್ನೈ: ನನ್ನ ತಂದೆಯೇ ನನ್ನ ಸಿನಿಮಾಗಳ ದೊಡ್ಡ ವಿಮರ್ಶಕ, ಹಾಗೂ ಅವರು ನನ್ನ ಜೀವನ ಹಾಗೂ ಕಲೆಗೆ ಸಂಬಂಧಿಸಿದಂತೆ ಉತ್ತಮವಾದ ಸಲಹೆಗಳನ್ನು ನೀಡುತ್ತಾರೆ ಎಂದು ನಟಿ ಶೃತಿ ಹಾಸನ್ ಹೇಳಿದ್ದಾರೆ.
ಶೃತಿ ಹಾಸನ್ ಹೊಸ ಸಿನಿಮಾ ಬೆಹೆನ್ ಹೋಗಿ ತೇರಿ ಸಿನಿಮಾವನ್ನು ತಮ್ಮ ಬಾಲ್ಯ ಸ್ನೇಹಿತರು ಹಾಗೂ ತಮ್ಮ ತಂದೆ ಕಮಲ್ ಹಾಸನ್ ಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.
ಈ ವೇಳೆ ಮಾತನಾಡಿದ ಶೃತಿ, ನನ್ನ ತಂದೆ ಮತ್ತು ನನ್ನ ಬಾಲ್ಯ ಸ್ನೇಹಿತರಿಗೆ  ತಾವು ಅಭಿನಯಿಸಿದ ಸಿನಿಮಾ ತೋರಿಸಿದ್ದು ಬಹಳ ಸಂತಸದ ವಿಷಯ ಎಂದು ಹೇಳಿದ್ದಾರೆ,
ಲಂಡನ್ ನಲ್ಲಿ ಅಂತರರಾಷ್ಟ್ರೀಯ ಸಂಗೀತ ಕಾರ್ಯಕ್ರಮವಿದ್ದು, ಅಲ್ಲಿಗೆ ತೆರಳುತ್ತಿರುವುದಾಗಿ ಹೇಳಿರುವ ಶೃತಿ. ಪ್ರತಿಯೊಬ್ಬರು ತಮ್ಮ ಸಿನಿಮಾವನ್ನು ಎಂಜಾಯ್ ಮಾಡಿದರು ಎಂದು ತಿಳಿಸಿದ್ದಾರೆ.
ಸಂಘಮಿತ್ರ ಸಿನಿಮಾದಿಂದ ಹೊರ ಬಂದಿರುವ ಶೃತಿ ಹಾಸನ್, ತಮ್ಮ ತಂದೆ ಕಮಲ್ ಹಾಸನ್ ಮುಂದಿನ ಸಿನಿಮಾ ಶಹಬ್ಬಾಸ್ ನಾಯ್ಚು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!