ಸಿನಿಮಾ ಸುದ್ದಿ

'ಇಂಡಿಯನ್' ರಿಯಾಲಿಟಿ ಶೋ ವಿಜೇತ ಸುನಾಮಿ ಕಿಟ್ಟಿ ಆದಿವಾಸಿ ಚಿತ್ರದ ನಾಯಕ

Vishwanath S
ಇಂಡಿಯನ್ ರಿಯಾಲಿಟಿ ಶೋ ವಿಜೇತ ಸುನಾಮಿ ಕಿಟ್ಟಿ ಇದೀಗ ಆದಿವಾಸಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಂಡಿದ್ದಾರೆ. 
ಪಿ ಮೂರ್ತಿ ನಿರ್ದೇಶನದ ಆದಿವಾಸಿ ಚಿತ್ರದಲ್ಲಿ ಕಿಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಸ್ಲಂ ಎಂಬ ಚಿತ್ರ ನಿರ್ಮಿಸಿದ್ದ ಮೂರ್ತಿ ಇದೀಗ ಆದಿವಾಸಿ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. 
ಚಿತ್ರದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಜಯಶ್ರೀ ರಾಮಯ್ಯ ನಾಯಕಿಯಾಗಿ ಅಭಿನಯಿಸಲಿದ್ದಾರೆ. 
SCROLL FOR NEXT