ಪ್ರಭಾಸ್ 
ಸಿನಿಮಾ ಸುದ್ದಿ

ಖ್ಯಾತ ಉದ್ಯಮಿ ಮೊಮ್ಮಗಳೊಂದಿಗೆ ನಟ ಪ್ರಭಾಸ್ ವಿವಾಹ ಫಿಕ್ಸ್?

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಯಾವಾಗ ಅಂತಾ ಪ್ರೇಕ್ಷಕರು, ಅಭಿಮಾನಿಗಳು ಎದುರು ನೋಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ...

ನವದೆಹಲಿ: ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಯಾವಾಗ ಅಂತಾ ಪ್ರೇಕ್ಷಕರು, ಅಭಿಮಾನಿಗಳು ಎದುರು ನೋಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. 
ಬಾಹುಬಲಿ ನಟ ಪ್ರಭಾಸ್ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ, ತಮ್ಮ ಮನೆಯವರು ನೋಡಿದ ಹುಡುಗಿಯ ಜೊತೆ ಸಪ್ತಪದಿ ತುಳಿಯಲು ಪ್ರಭಾಸ್ ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.
ರಾಶಿ ಸಿಮೆಂಟ್ಸ್‌ ಮಾಲೀಕ ಭೂಪತಿ ರಾಜ ಅವರ ಮೊಮ್ಮಗಳನ್ನು ಪ್ರಭಾಸ್‌ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ  ಈ ಬಗ್ಗೆ ಪ್ರಭಾಸ್‌ ಅವರಿಂದಾಗಲಿ ಅವರ ಮನೆಯವರಿಂದಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಒಂದು ಹಂತದಲ್ಲಿ  ಪ್ರಭಾಸ್‌ ಅನುಷ್ಕಾ ಶೆಟ್ಟಿಯನ್ನ ಮದುವೆಯಾಗ್ತಾರೆ ಅನ್ನೋ ರೂಮರ್ಸ್‌ ಕೇಳಿ ಬಂದಿತ್ತು. ಈಗ ಅದು ಸುಳ್ಳು ಎನ್ನುತ್ತಿವೆ ಮೂಲಗಳು. ಬಾಹುಬಲಿ-2 ಸಿನಿಮಾ ಶೂಟಿಂಗ್ ವೇಳೆ ಪ್ರಭಾಸ್ ಗೆ 6 ಸಾವಿರ ಮದುವೆ ಪ್ರಪೋಸಲ್ ಗಳು ಬಂದಿದ್ದವು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT