ಬಜಾರ್ 
ಸಿನಿಮಾ ಸುದ್ದಿ

ಬಜಾರ್ ಚಿತ್ರದ ಸೆಟ್‍ಗೆ ವಿಶೇಷ ಅತಿಥಿಗಳ ಆಗಮನ

ಸ್ಯಾಂಡಲ್ವುಡ್ ನ ನಿರ್ದೇಶಕ ಸುನಿ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು ಸದ್ಯ ಸೆಟ್‍ಗೆ ವಿಶೇಷ ಅತಿಥಿಗಳ ಆಗಮನವಾಗಿದೆ.

ಸ್ಯಾಂಡಲ್ವುಡ್ ನ ನಿರ್ದೇಶಕ ಸುನಿ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು ಸದ್ಯ ಸೆಟ್‍ಗೆ ವಿಶೇಷ ಅತಿಥಿಗಳ ಆಗಮನವಾಗಿದೆ. 
ಬಜಾರ್ ಚಿತ್ರದಲ್ಲಿ ಪಾರಿವಾಳಗಳ ಸ್ಪರ್ಧೆಯೊಂದಿದ್ದು ಇದಕ್ಕಾಗಿ ಸುಮಾರು 20 ಪಾರಿವಾಳಗಳನ್ನು ಸೆಟ್‍ಗೆ ತರಲಾಗಿದೆ. ಕಲರ್ ಕಲರ್ ಪಾರಿವಾಳಗಳು ಶೂಟಿಂಗ್ ನಲ್ಲಿ ಭಾಗಿಯಾಗಿವೆ. 
ಚಿತ್ರದಲ್ಲಿ ನವನಟ ಧನ್ವೀರ್ ಗೌಡ ಮತ್ತು ಅಧಿತಿ ಪ್ರಭುದೇವ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 
ಇನ್ನು ಚಿತ್ರದ ಕುರಿತಂತೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಅಧಿತಿ, ಸೆಟ್ ನಲ್ಲಿ ಹಕ್ಕಿಗಳ ಜತೆ ಪರದೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ. ನಾಯಿ, ಗಿಳಿ ಮತ್ತು ಮೊಲಗಳ ಜತೆ ನಾನು ಬೆಳೆದಿದ್ದೇನೆ. ನಮ್ಮ ಮನೆಯಲ್ಲಿ ಅಳಿಲು ಸಹ ಇತ್ತು. ಆದರೆ ಇದೇ ಮೊದಲ ಬಾರಿಗೆ ನಾನು ಪಾರಿವಾಳಗಳ ಜತೆ ಆಡುತ್ತಿರುವುದಾಗಿ ಹೇಳಿದ್ದಾರೆ. 
ಏಪ್ರಿಲ್ 12ರಿಂದ ಮೂರನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಪಾರಿ ಹೆಸರಿನ ಪಾರಿವಾಳ ಚಿತ್ರದಲ್ಲಿನ ಆಕರ್ಷಣೆ. ನಾಯಕ ನಟ ಧನ್ವೀರ್ ಗೆ ಪಾರಿ ಪಾರಿವಾಳ ಅಚ್ಚುಮೆಚ್ಚಿನದ್ದು ನಾಯಕನ ಗೆಲುವಿನ ಪ್ರಮುಖ ಪಾತ್ರ ವಹಿಸುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ