ಇಶಾ ತಲ್ವರ್ 
ಸಿನಿಮಾ ಸುದ್ದಿ

ಮಿಸ್ ಗ್ಲಾಮ್ ವರ್ಲ್ಡ್ 2018: ವಿಜೇತೆಯರಿಗೆ ಕಿರೀಟ ತೊಡಿಸಲಿರುವ ಇಶಾ ತಲ್ವರ್

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ -ಇಂಡಲ್ಜ್ ಪೆಗಾಸಸ್ ಇವೆಂಟ್ ಸಹಯೋಗದಲ್ಲಿ ...

ಕೊಚ್ಚಿ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ -ಇಂಡಲ್ಜ್ ಪೆಗಾಸಸ್ ಇವೆಂಟ್ ಸಹಯೋಗದಲ್ಲಿ ಮಿಸ್ ಗ್ಲಾಮ್ ವರ್ಲ್ಡ್ 2018 ಸ್ಪರ್ಧೆಯನ್ನು ಇಂದು ಆಯೋಜಿಸುತ್ತಿದ್ದು 39 ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ.

1996ರಲ್ಲಿ ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ನಂತರ ಭಾರತದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಸೌಂದರ್ಯ ಸ್ಪರ್ಧೆ ಇದಾಗಿದ್ದು ಕೊಚ್ಚಿಯ ಅಡ್ಲಕ್ಸ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸಿಬಿಷನ್ ಕೇಂದ್ರದಲ್ಲಿ ಈ ಸ್ಪರ್ಧೆ ನಡೆಯಲಿದೆ.

ರೂಪದರ್ಶಿ ಹಾಗೂ ನಟಿ ಇಶಾ ತಲ್ವರ್ ವಿಜೇತೆಯರಿಗೆ ಕಿರೀಟ ತೊಡಿಸಲಿದ್ದಾರೆ. ಆಸ್ಟ್ರೇಲಿಯಾ, ರಷ್ಯಾ, ಫ್ರಾನ್ಸ್, ದಕ್ಷಿಣ ಕೊರಿಯಾ, ಚೀನಾ, ಮೆಕ್ಸಿಕೊ, ಇಂಡೊನೇಷಿಯಾ, ಮಲೇಷಿಯಾ ಮತ್ತು ಇತರ ದೇಶಗಳ ಸೌಂದರ್ಯವತಿಯರು ಭಾಗವಹಿಸಲಿದ್ದಾರೆ.
 
2015ರಲ್ಲಿ ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದ ಕೊಚ್ಚಿ ಹುಡುಗಿ ಐಲಿನಾ ಕ್ಯಾಥರಿನ್ ಭಾರತದ ಪ್ರತಿನಿಧಿಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸ್ಪರ್ಧೆಯಲ್ಲಿ ಬಿಕಿನಿ ಸುತ್ತು ಎಂದಿರುವುದಿಲ್ಲ. ಸರ್ಕಾರದ ಇಲಾಖೆಗಳಿಂದ ಮತ್ತು ಸಚಿವಾಲಯಗಳಿಂದ ಇದಕ್ಕೆ ಒಪ್ಪಿಗೆ ಸಿಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT