ಸಿನಿಮಾ ಸುದ್ದಿ

ಕೊಡಗು ಪ್ರವಾಹ: ಟ್ವಿಟ್ಟರ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾವನಾತ್ಮಕ ಪತ್ರ

Shilpa D
ಬೆಂಗಳೂರು: ಮಳೆ ಮತ್ತು ಭೂ ಕುಸಿತದಿಂದ ಕೊಡುಗು ಜಿಲ್ಲೆಯಲ್ಲಿ ಉಂಟಾಗಿರುವ ಸಂಕಷ್ಟವನ್ನು ನೆನೆದು ನಟಿ ರಶ್ಮಿಕಾ ಮಂದಣ್ಣ ಪತ್ರ ಬರೆದಿದ್ದು ಅದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಕೊಡಗು ಮತ್ತು ಕೇರಳದಲ್ಲಿ ಉಂಟಾಗಿರುವ ಪರಿಸ್ಥಿತಿಗೆ ಸ್ವತಃ ಕೊಡಗಿನವರಾದ ರಶ್ಮಿಕಾ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ತವರು ಕೊಡಗಿನ ದುಸ್ಥಿತಿ ಬಗ್ಗೆ  ಭಾವನಾತ್ಮಕ ಪತ್ರ ಬರೆದು  ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದವರಿಗೆ ಧನ್ಯವಾದ ಹೇಳಿದ್ದಾರೆ.
SCROLL FOR NEXT