ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಯಜಮಾನ ಸೆಟ್ ನಲ್ಲಿ ಕ್ರಿಸ್ಮಸ್ ಕಳೆಯಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕ್ರಿಸ್ಮಸ್ ವಾರವನ್ನು ದರ್ಶನ್ ಯಜಮಾನ ಸೆಟ್ ನಲ್ಲಿ ಕಳೆಯಲು ನಿರ್ಧರಿಸಿದ್ದಾರೆ, ವಿ ಹರಿಕೃಷ್ಣ ನಿರ್ದೇಶಿಸಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ,..

ಯಜಮಾನ ಹಾಡಿನ ಸೆಟ್ ನಲ್ಲಿ ದರ್ಶನ್
Shilpa D
Updated On : 11 Dec 2018, 12:33 pm
ಬೆಂಗಳೂರು: ಕ್ರಿಸ್ಮಸ್ ವಾರವನ್ನು ದರ್ಶನ್ ಯಜಮಾನ ಸೆಟ್ ನಲ್ಲಿ ಕಳೆಯಲು ನಿರ್ಧರಿಸಿದ್ದಾರೆ, ವಿ ಹರಿಕೃಷ್ಣ ನಿರ್ದೇಶಿಸಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ,
ಹಾಡಿನ ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗಿದ್ದರು, ಈ ಹಾಡು ಸಿನಿಮಾದ ಕೊನೆಯ ಹಾಡಾಗಿದೆ, ಈ ಸಿನಿಮಾದಲ್ಲಿ  ಹಲವು ಹಾಡುಗಳಿಗೆ ದರ್ಶನ್ ಜಬರ್ ದಸ್ತ್ ಡ್ಯಾನ್ಸ್ ಮಾಡಿದ್ದಾರೆ, ಈ ಹಾಡಿಗಾಗಿ ಶಶಿಧರ್ ಉಡುಪ ಇದಕ್ಕಾಗಿ ವಿಶಿಷ್ಟ ಸೆಟ್ ರೂಪಿಸಿದ್ದರು.
ಡ್ಯಾನ್ಸ್ ಮಾಸ್ಟರ್ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ,  ಡಾ.ವಿ, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ., ನಾಯಕನ ಜೊತೆಗೆ 500 ಮಂದಿ ಡ್ಯಾನ್ಸರ್ ಡ್ಯಾನ್ಸ್ ಮಾಡಿದ್ದಾರೆ.

Advertisement

Advertisement

ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಈ ಸಿನಿಮಾವನ್ನು ಶೈಲಜಾ ನಾಗ್ ಮತ್ತು ಬಿ. ಸುರೇಶ ನಿರ್ಮಾಣ ಮಾಡಿದ್ದಾರೆ, ಠಾಕೂರ್ ಅನೂಪ್ ಸಿಂಗ್ ಖಳನಾಯಕನಾಗಿ ನಟಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement