ಸಿನಿಮಾ ಸುದ್ದಿ

ಯಶ್ 'ಕೆಜಿಎಫ್' ಚಿತ್ರ ನೋಡಿದ ನಂತರ ಮುಂಬೈ ಪ್ರೇಕ್ಷಕರು ಏನಂದ್ರು?

Vishwanath S
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರ ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು ಎಲ್ಲಾ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ. 
ಇನ್ನು ಹಿಂದಿಯಲ್ಲೂ 1500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದು ಉತ್ತರ ಭಾರತದಲ್ಲೂ ಭರ್ಜರಿಯಾಗಿ ಮುನ್ನುಗುತ್ತಿದೆ. ಇನ್ನು ಚಿತ್ರವನ್ನು ನೋಡಿದ ಮುಂಬೈ ಪ್ರೇಕ್ಷಕರು ಯಶ್ ಗರ್ಜನೆಗೆ ಫಿದಾ ಆಗಿದ್ದಾರೆ. 
ಕೆಜಿಎಫ್ ಚಿತ್ರವನ್ನು ನೋಡಿದ ಬಳಿಕ ಹೊರಬಂದ ಪ್ರೇಕ್ಷಕರು ಹೇಳಿದ ಮಾತುಗಳನ್ನು ಈ ವಿಡಿಯೋದಲ್ಲಿ ನೋಡಿ. 
SCROLL FOR NEXT