ಗೋಲ್ಡನ್ ಸ್ಟಾರ್ ಗಣೇಶ್ ಗೆ 38ನೇ ಜನ್ಮದಿನ 
ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಗೆ 38ನೇ ಜನ್ಮದಿನ: ಅಭಿಮಾನಿಗಳಿಗೆ ಆರೆಂಜ್ ಚಿತ್ರದ ಲೋಗೋ ಗಿಫ್ಟ್

ಗೋಲ್ಡನ್ ಸ್ಟಾರ್ ಗಣೇಶ್ ಗೆ 38ನೇ ಜನ್ಮ ದಿನದ ಸಂಭ್ರಮ. ಮ್ಮ ಮನೆಯಲ್ಲಿ ಅಪಾರ ಸಂಖೆಯ ಅಭಿಮಾನಿಗಳೊಡನೆ ಕೇಕ್ ಕತ್ತರಿಸಿ ನಟ ಗಣೇಶ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಗೆ 38ನೇ ಜನ್ಮ ದಿನದ ಸಂಭ್ರಮ. ಮ್ಮ ಮನೆಯಲ್ಲಿ ಅಪಾರ ಸಂಖೆಯ ಅಭಿಮಾನಿಗಳೊಡನೆ ಕೇಕ್ ಕತ್ತರಿಸಿ ನಟ ಗಣೇಶ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಅವರ ಮುಂದಿನ ಚಿತ್ರ ’ಆರೆಂಜ್’ ನ ಲೋಗೋ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ನಟ ತನ್ನ ಹುಟ್ಟುಹಬ್ಬದ ದಿನದ ಉಡುಗೊರೆಯ್ಗಿ ಈ ಲೋಗೋವನ್ನು ಅನಾವರಣಗೊಳಿಸಿದ್ದಾರೆ.
"ನನ್ನ ಅಭಿಮಾನಿ ಗೆಳೆಯರ ಜತೆ ಸೇರಲು ಹುಟ್ಟುಹಬ್ಬ ನನಗೊಂದು ಅವಕಾಶ ಕಲ್ಪಿಸುತ್ತದೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬ ಆಚರಿಸಲು ಬೇರೆ ಬೇರೆ ಊರುಗಳಿಂಡ ಅಭಿಮಾನಿಗಳು ಆಗಮಿಸುತ್ತಾರೆ. ನಾನು ಅವರೊಡನೆ ಈ ಇಡೀ ದಿನ ಕಳೆಯುತ್ತೇನೆ: ನಟ ಗಣೇಶ್ ಹೇಳಿದ್ದಾರೆ.
"ಈ ಹುಟ್ಟು ಹಬ್ಬದಂದು ’ಆರೆಂಜ್’ ಚಿತ್ರದ ಲೋಗೋ ಬಿಡುಗಡೆಯಾಗಿದೆ" ಅವರು ಹೇಳಿದ್ದಾರೆ.
ಇದೇ ವೇಳೆ ನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಸಹ ಪತಿಯ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಅವರು ತಮ್ಮ ಟ್ವೀಟ್ ನಲ್ಲಿ ಗಣೇಶ್ ಅವರ ಹೊಸ ಫೋಟೋ ಹಾಕಿದ್ದು ಅದಕ್ಕೆ #NewProfilePic ಎಂದು ವಿವರಣೆ ಕೊಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!