ರಚನಾ, ಹುಚ್ಚ ವೆಂಕಟ್ 
ಸಿನಿಮಾ ಸುದ್ದಿ

ಹುಚ್ಚಾ ವೆಂಕಟ್ ಅಭಿಮಾನಿಗಳ ವಿರುದ್ಧ ನಟಿ ರಚನಾ ಗರಂ!

ಇತ್ತೀಚೆಗಷ್ಟೆ ತೆರಕಂಡಿದ್ದ ಸಮರ್ಥ ಚಿತ್ರದಲ್ಲಿನ ಅಶ್ಲೀಲ ಸಂಭಾಷಣೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ...

ಬೆಂಗಳೂರು: ಇತ್ತೀಚೆಗಷ್ಟೆ ತೆರಕಂಡಿದ್ದ ಸಮರ್ಥ ಚಿತ್ರದಲ್ಲಿನ ಅಶ್ಲೀಲ ಸಂಭಾಷಣೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. 
ಚಿತ್ರದ ಸಂಭಾಷಣೆ ಕುರಿತಂತೆ ಹುಚ್ಚಾ ವೆಂಕಟ್ ಅಭಿಮಾನಿಗಳು ನಟಿ ರಚನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಿ ರಚನಾ ಪೊಲೀಸರಿಗೆ ದೂರು ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. 
ಸಮರ್ಥ ಚಿತ್ರದ ನಟಿ ರಚನಾ ಹುಚ್ಚ ವೆಂಕಟ್ ಮಾಜಿ ಪ್ರೇಯಸಿ. ಇನ್ನು ಚಿತ್ರದಲ್ಲಿ ರಚನಾ ಅಶ್ಲೀಲ ಡೈಲಾಗ್ ಹೊಡೆದಿರುವುದಕ್ಕೆ ಆಕ್ರೋಶಗೊಂಡಿದ್ದ ಹುಚ್ಚಾ ವೆಂಕಟ್ ಅಭಿಮಾನಿಗಳು ರಚನಾ ಹಾಗೂ ಚಿತ್ರದ ನಟ ರವಿ ಸಿರೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 
ಇದೀಗ ನಟಿ ರಚನಾ ಹಾಗೂ ರವಿ ಸಿರೂರು ಅವರು ಹುಚ್ಚ ವೆಂಕಟ್ ಅಭಿಮಾನಿಗಳ ವಿರುದ್ಧ ದೂರು ನೀಡಿರುವುದಾಗಿ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!