ಶ್ರೀದೇವಿ-ಬೋನಿ ಕಪೂರ್ 
ಸಿನಿಮಾ ಸುದ್ದಿ

ಹರಿದ್ವಾರದ ಗಂಗಾ ನದಿಯಲ್ಲಿ ನಟಿ ಶ್ರೀದೇವಿ ಚಿತಾಭಸ್ಮ ವಿಸರ್ಜನೆ

ಇತ್ತೀಚೆಗೆ ನಿಧನರಾದ ಬಾಲಿವುಡ್ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಉತ್ತರ ಪ್ರದೇಶದ ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ಪತಿ ಬೋನಿ ಕಪೂರ್ ಗುರುವಾರ ...

ಡೆಹ್ರಾಡೂನ್: ಇತ್ತೀಚೆಗೆ ನಿಧನರಾದ  ಬಾಲಿವುಡ್ ನಟಿ ಶ್ರೀದೇವಿ  ಅವರ ಚಿತಾಭಸ್ಮವನ್ನು ಉತ್ತರ ಪ್ರದೇಶದ ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ಪತಿ ಬೋನಿ ಕಪೂರ್  ಗುರುವಾರ ವಿಸರ್ಜಿಸಿದ್ದಾರೆ.
ಬೋನಿ ಕಪೂರ್ ಜೊತೆ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್, ಬೋನಿಕಪೂರ್ ಸಹೋದರ ಅನಿಲ್ ಕಪೂರ್ ಸೇರಿದಂತೆ ಕುಟುಂಬದ ಹಲವು ಸದಸ್ಯರು ಭಾಗವಹಿಸಿದ್ದರು.
ಗಂಗಾ ನದಿಯ ವಿಐಪಿ ಘಾಟ್ ನಲ್ಲಿ ವಿಧಿವಿಧಾನಗಳು ನಡೆಯುವ ವೇಳೆ ಶ್ರೀದೇವಿ ಅವರನ್ನು ನೆನೆದು ಪತಿ ಬೋನಿಕಪೂರ್ ಕುಸಿದು ಬಿದ್ದರು, ಈ ವೇಳೆ ಅನಿಲ್ ಕಪೂರ್ ಅವರನ್ನು ಸಮಾಧಾನ ಪಡಿಸಿದರು.
ಉತ್ತರಾಖಂಡ್ ಕೃಷಿ ಸಚಿವ ಸುಬೋದ್ ಉನಿಯಾಲ್ ಮತ್ತು ಹರಿದ್ವಾರ್ ಮೇಯರ್ ಮನೋಜ್ ಗಾರ್ಗ್ ಈ ವೇಳೆ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

"ವಾವ್!! ನನ್ನ ಮಟ್ಟಿಗೆ ಅವರು ಚೆನ್ನಾಗಿ ವಿವರಿಸಿದ್ದಾರೆ": 'ನಾನು ಹೆಮ್ಮೆಯ ಅಂಧಭಕ್ತೆ' ಎಂದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್'ಗೆ ಕಂಗನಾ ಬೆಂಬಲ

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video