ಸಿನಿಮಾ ಸುದ್ದಿ

ಶಾಕಿಂಗ್ ಸುದ್ದಿ: ನಟ ಕಮಲ್ ಹಾಸನ್ ಪುತ್ರಿ ಅಕ್ಷರಾ 'ಟೂ ಪೀಸ್' ಖಾಸಗಿ ಫೋಟೋಗಳು ಲೀಕ್, ವೈರಲ್!

Vishwanath S
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಅರವ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಅಕ್ಷರಾ ಹಾಸನ್ ಟೂ ಪೀಸ್ ನಲ್ಲಿರುವ ಫೋಟೋಗಳು ಇದೀಗ ಹರಿದಾಡುತ್ತಿದ್ದು ಯಾರೂ ಈ ಫೋಟೋಗಳನ್ನು ಲೀಗ್ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. 
ಈ ಹಿಂದೆ ಅಕ್ಷರಾ ಹಾಸನ್ ಅವರ ಸಹೋದರಿ ಶ್ರುತಿ ಹಾಸನ್ ಅವರ ಖಾಗಸಿ ಫೋಟೋಗಳು ಸಹ ಲೀಕ್ ಆಗಿತ್ತು. ಅಂದು ಅವರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. 
SCROLL FOR NEXT