ಸಿನಿಮಾ ಸುದ್ದಿ

'ಟೂ ಪೀಸ್' ಖಾಸಗಿ ಫೋಟೋ ಲೀಕ್: ಸಿಡಿದೆದ್ದ ನಟಿ ಅಕ್ಷರಾ ಹಾಸನ್ ಅಂತಿಮವಾಗಿ ಮಾಡಿದ್ದೇನು?

Vishwanath S
ತಮಿಳುನಾಡಿನ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಲೀಗ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋಗಳು ಸಾಮಾಜಿಕ ಜಾಲತಾಣಕ್ಕೆ ಹೇಗೆ ಲಭ್ಯವಾದವು? ಯಾವ ಮೂಲದಿಂದ ಹರಿದು ಬಂತು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
SCROLL FOR NEXT