ಭೈರವ ಗೀತಾ 
ಸಿನಿಮಾ ಸುದ್ದಿ

ಆರ್ ಜಿವಿ ನಿರ್ದೇಶನದ 'ಭೈರವ ಗೀತಾ' ದಕ್ಷಿಣ ಭಾರತದ 4 ಭಾಷೆಗಳಲ್ಲಿ ಬಿಡುಗಡೆ!

ಬಾಲಿವುಡ್ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಗಾರ್ಜುನ ಜೊತೆ ತೆಲುಗು ಸಿನಿಮಾ 'ಅಫೀಸರ್' ಮಾಡುತ್ತಿದ್ದಾರೆ, ಸದ್ಯ ಆರ್ ಜಿವಿ ಭೈರವ ಗೀತಾ ....

ಬೆಂಗಳೂರು: ಬಾಲಿವುಡ್ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಗಾರ್ಜುನ  ಜೊತೆ ತೆಲುಗು ಸಿನಿಮಾ 'ಅಫೀಸರ್' ಮಾಡುತ್ತಿದ್ದಾರೆ,  ಸದ್ಯ ಆರ್ ಜಿವಿ ಭೈರವ ಗೀತಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.
ಅಕ್ಟೋಬರ್ 26 ರಂದು ರಿಲೀಸ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ,  ಅದಕ್ಕು ಮುಂದೆ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಜೊತೆಗೆ ಮಲಯಾಳಂ ಮತ್ತು ತಮಿಳಿನಲ್ಲಿ ಕೂಡ ರಿಲೀಸ್ ಆಗಲಿದೆ.
ಭೈರವ ಗೀತಾ ಸಿನಿಮಾ ಒಂದು ಪ್ರೇಮ ಕಥೆಯಾಗಿದೆ. ಜಾತಿ ಆಧಾರಿತ ಪ್ರೇಮ ಕಥೆಯಾಗಿದ್ದು, ಕನ್ನಡದ ಧನಂಜಯ ನಟಿಸಿದ್ದಾರೆ, ರವಿಶಂಕರ್ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ರೋಚಕ ಎನಿಸುವ ಇರಾನ್ ಸಮರಾಂಗಣ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

Israel-Iran war: Dohaದಲ್ಲಿ ಸಿಲುಕಿದ Indian basketball team, ತಂಡದಲ್ಲಿದ್ದಾರೆ ಮೂವರು ಕನ್ನಡಿಗರು..!

SCROLL FOR NEXT