ಮಗಧೀರ ಖಳನಾಯಕನ ಜೊತೆ ಆರೇಂಜ್ ಹೀರೋ ಗಣೇಶ್ ಫೈಟಿಂಗ್ 
ಸಿನಿಮಾ ಸುದ್ದಿ

ಮಗಧೀರ ಖಳನಾಯಕನ ಜೊತೆ ಆರೇಂಜ್ ಹೀರೋ ಗಣೇಶ್ ಫೈಟಿಂಗ್

ದಕ್ಷಿಣ ಭಾರತೀಯ ಹಾಗೂ ಬಾಲಿವುಡ್ ನಟ ದೇವ್ ಗಿಲ್ ಕನ್ನಡ ಸಿನಿಮಾಗೆ ಮರಳಿದ್ದಾರೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೇಂಜ್ ಸಿನಿಮಾದಲ್ಲಿ ಮಗಧೀರ ...

ಬೆಂಗಳೂರು: ದಕ್ಷಿಣ ಭಾರತೀಯ ಹಾಗೂ ಬಾಲಿವುಡ್ ನಟ ದೇವ್ ಗಿಲ್  ಕನ್ನಡ ಸಿನಿಮಾಗೆ ಮರಳಿದ್ದಾರೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ  ಆರೇಂಜ್ ಸಿನಿಮಾದಲ್ಲಿ  ಮಗಧೀರ ಖಳನಾಯಕ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ, 
ಪ್ರಶಾಂತ್ ರಾಜ್ ನಿರ್ದೇಶಿಸುತ್ತಿರುವ ಸಿನಿಮಾ ಸೆಪ್ಟಂಬರ್ 29 ರಂದು ರಿಲೀಸ್ ಆಗಲಿದೆ. ಲವ್ ಗುರು, ಗಾನಾ ಬಜಾನಾ ಮತ್ತು ಝೂಮ್ ಸಿನಿಮಾಗಳನ್ನು  ಪ್ರಶಾಂತ್ ರಾಜ್ ನಿರ್ದೇಶಿಸಿದ್ದಾರೆ
ಗಣೇಶ್ ಗೆ ನಾಯಕಿಯಾಗಿ ಬಾಲಿವುಡ್ ನಾಯಕಿ ಪ್ರಿಯಾ ಆನಂದ್ ನಟಿಸಿದ್ದಾರೆ  ಪ್ರಿಯಾ ರಾಜಕುಮಾರ ಸಿನಿಮಾದಲ್ಲಿ ಪುನಿತ್ ಜೊತೆ ಅಭಿನಯಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಅವಧಿಯಲ್ಲಿ ಆಂಧ್ರ ವಿಭಜನೆ ಭಾರತ-ಪಾಕ್ ವಿಭಜನೆಗಿಂತ ಕೆಟ್ಟದಾಗಿತ್ತು- ತೇಜಸ್ವಿ ಸೂರ್ಯ ವಾಗ್ದಾಳಿ; ತೆಲಂಗಾಣ ರಾಜಕಾರಣಿಗಳಿಂದ ಟೀಕೆ

ಹಲ್ಲೆ ಪ್ರಕರಣ: ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪುತ್ರ ಅಶುತೋಷ್‌ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾದ್ರೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯ: ಪ್ರಿಯಾಂಕಾ ಗಾಂಧಿ ಎಚ್ಚರಿಕೆ; Video

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್! Video

ಹೊಸ ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್: ಕೊಹ್ಲಿ ದಾಖಲೆ ಉಡೀಸ್; ಪಾಕಿಸ್ತಾನದ ನಂ.1, ಏಷ್ಯಾದ ನಂ.2, ವಿಶ್ವದ ನಂ.3!

SCROLL FOR NEXT