ರಣವೀರ್ 
ಸಿನಿಮಾ ಸುದ್ದಿ

'ಕುಚ್ ಕುಚ್ ಹೋತಾ ಹೈ' ರಿಮೇಕ್ ನಲ್ಲಿ ರಣವೀರ್ !

ಕುಚ್ ಕುಚ್ ಹೋತಾ ಹೈ' ರಿಮೇಕ್ ಚಿತ್ರದ ಮುಖ್ಯ ಪಾತ್ರಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಕರೆತರಬೇಕೆಂದು ನಿರ್ದೇಶಕ ಕರಣ್ ಜೋಹರ್ ಇಚ್ಛಿಸಿದ್ದಾರೆ.

ಮುಂಬೈ: 'ಕುಚ್ ಕುಚ್ ಹೋತಾ ಹೈ' ರಿಮೇಕ್ ಚಿತ್ರದ ಮುಖ್ಯ ಪಾತ್ರಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಕರೆತರಬೇಕೆಂದು ನಿರ್ದೇಶಕ ಕರಣ್ ಜೋಹರ್ ಇಚ್ಛಿಸಿದ್ದಾರೆ.

ಕರಣ್ ಜೋಹರ್ 'ಕುಚ್ ಕುಚ್ ಹೋತಾ ಹೈ' ರಿಮೇಕ್ ಚಿತ್ರ ಮಾಡುವ ಕುರಿತು ಯಾವಾಗ ಸುದ್ದಿಯಲ್ಲಿರುತ್ತಾರೆ. ರಿಮೇಕ್ ಚಿತ್ರದ ಕುರಿತು ಸುದ್ದಿಗಾರರು ಕರಣ್ ಗೆ ಪ್ರಶ್ನಿಸಿದಾಗ ಯಾವಾಗಲೂ ನಟ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಜಾಹ್ನವಿ ಕಪೂರ್ ಹೆಸರನ್ನು ಹೇಳುತ್ತಿದ್ದರು. ಆದರೀಗ, ಶಾರುಖ್ ಅಭಿನಯಿಸಿದ್ದ ರಾಹುಲ್ ಪಾತ್ರದಲ್ಲಿ ರಣಬೀರ್ ಕಪೂರ್ ಬದಲಾಗಿ ರಣವೀರ್ ಸಿಂಗ್ ಅವರನ್ನು ನೋಡಲು ಇಚ್ಛಿಸಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್