ಅದ್ವಿತಿ ಶೆಟ್ಟಿ 
ಸಿನಿಮಾ ಸುದ್ದಿ

ನಟನ ಜೀವನದಲ್ಲಿ ಅಭಿಮಾನಿಗಳ ಮೆಚ್ಚುಗೆ ಬಹಳ ಮುಖ್ಯ: ನಟಿ ಅದ್ವಿತಿ ಶೆಟ್ಟಿ

ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅದ್ವಿತಿ ಶೆಟ್ಟಿ ಇದೀಗ ಫ್ಯಾನ್ ಚಿತ್ರದಲ್ಲಿ ನಟಿಸಿದ್ದಾರೆ.

ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅದ್ವಿತಿ ಶೆಟ್ಟಿ ಇದೀಗ ಫ್ಯಾನ್ ಚಿತ್ರದಲ್ಲಿ ನಟಿಸಿದ್ದಾರೆ. 

ಈ ಚಿತ್ರದ ಬಗ್ಗೆ ಅದ್ವಿತಿ ಶೆಟ್ಟಿ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಮನಸಿನ ಮಾತನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬ ನಟನ ಜೀವನದಲ್ಲಿ ಅಭಿಮಾನಿಗಳ ಮೆಚ್ಚುಗೆ ಬಹಳ ಮುಖ್ಯವಾಗುತ್ತದೆ. ನಟ ಬೆಳೆಯಬೇಕೆಂದರೆ ಅವರಿಗೆ ಅಭಿಮಾನಿ ಬಳಗ ಇರಬೇಕಾಗುತ್ತದೆ ಎಂದರು.

ಚಿತ್ರಕ್ಕೆ ಬರುವ ಮುನ್ನ ನಾನು ಧಾರಾವಾಹಿಗಳಲ್ಲಿ ಮುಗ್ಧ ಹಾಗೂ ಕ್ರೇಜಿ ಅಭಿಮಾನಿ ಪಾತ್ರಗಳಲ್ಲಿ ಅಭಿನಯಿಸಿದ್ದೆ. ವಿಶೇಷವಾಗಿ ನಾಯಕನನ್ನು ಒಮ್ಮೆಯಾದರು ಭೇಟಿಯಾಗಬೇಕೆಂಬುದು ನನ್ನ ಕನಸಾಗಿತ್ತು. ಇನ್ನು ಹೆಚ್ಚಿನ ನಟರು ಇದನ್ನು ಅಭಿಯಿಸುತ್ತಾರೆ ಎಂದರು ಹೇಳಿದರು.

ಒಬ್ಬ ಕಲಾವಿದನನ್ನು ಮಾತನಾಡಿಸಲು ಜನರು ಬರುವುದು ಒಳ್ಳೆಯದು. ಅಭಿಮಾನಿಗಳಂತೆ. ನಾವು ಅವರನ್ನು ಭೇಟಿಯಾದಾಗ ನಮ್ಮಲ್ಲಿ ಒಂದು ಸಂಚಲನ ಉಂಟಾಗುತ್ತದೆ. ಈ ಭಾವನೆ ತುಂಬಾ ಭಿನ್ನವಾಗಿರುತ್ತದೆ ಎಂದರು. 

ನಾನು ಹಲವು ಧಾರಾವಾಹಿಯಲ್ಲಿ ನಟಿಸಿದ್ದೇನೆ. ಕೆಲವೊಂದರಲ್ಲಿ ಸೌಮ್ಯ ಸ್ವಭಾವದ ಹುಡುಗಿಯಾಗಿ, ವೈದ್ಯೆಯಾಗಿ ಅಭಿನಯಿಸಿದ್ದೇನೆ. ನಾನು ಎಲ್ಲಿಗೆ ಹೋದರು ಜನ ನಾನು ನಗು ಮುಖದಿಂದಿರುವುದನ್ನು ಬಯಸುತ್ತಾನೆ ಎಂದು ಹೇಳಿದರು.

ಫ್ಯಾನ್ ಚಿತ್ರದಲ್ಲಿ ನಟಿಸಿರುವ ಹಲವರು ವಿವಿಧ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿರುವ ಧರ್ಮಶಿತ್ ಅವರು 14 ವರ್ಷಗಳ ಕಾಲ ಕಿರುತೆರೆಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT