ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

‘ಮೌನಂ’ ಮೋಷನ್ ಪೋಸ್ಟರ್ ಬಂತು!

ಜನಪ್ರಿಯ ಹಿರಿಯ ನಟ ಅವಿನಾಶ್, ಮಯೂರಿ, ಬಾಲಾಜಿ ಶರ್ಮಾ ಮುಖ್ಯ ಭೂಮಿಕೆಯಲ್ಲಿರುವ ‘ಮೌನಂ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ

‘ಮೌನಂ’ ಮೋಷನ್ ಪೋಸ್ಟರ್ ಬಂತು!
Raghavendra Adiga
Updated On : 25 Dec 2019, 11:14 am

ಜನಪ್ರಿಯ ಹಿರಿಯ ನಟ ಅವಿನಾಶ್, ಮಯೂರಿ, ಬಾಲಾಜಿ ಶರ್ಮಾ ಮುಖ್ಯ ಭೂಮಿಕೆಯಲ್ಲಿರುವ ‘ಮೌನಂ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ 

ಕನ್ಸ್ಟ್ರಕ್ಷನ್ ಬಿಸೆನೆಸ್ ಹೊಂದಿರುವ ಶ್ರೀಹರಿ ನಿರ್ಮಾಣದ ಚಿತ್ರವನ್ನು ರಾಜಪಂಡಿತ್ ನಿರ್ದೇಶಿಸುತ್ತಿದ್ದಾರೆ ನಿಶಬ್ಧಕ್ಕೂ ಶಬ್ದವಿದೆ ಎಂಬ ಅಡಿಬರಹ ಹೊಂದಿರುವ ಈ ಚಿತ್ರಕ್ಕೆ ಆರವ್ ರಿಷಿಕ್ ಸಂಗೀತ ನೀಡುತ್ತಿದ್ದಾರೆ 

ಹಿರಿಯ ನಟ ಅವಿನಾಶ್ ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶಿಷ್ಟವಾದ ಸುಮಾರು 6 ಶೇಡ್‍ಗಳಿರುವ ಪಾತ್ರದಲಿ ಅಭಿನಯಿಸಿದ್ದಾರೆ “ಈವರಗೂ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ‘ಮೌನಂ’ ಚಿತ್ರದ ಪಾತ್ರ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ” ಎಂದು ಅವಿನಾಶ್ ಹೇಳಿರುವುದಾಗಿ ಚಿತ್ರತಂಡ ತಿಳಿಸಿದೆ 

Advertisement

Advertisement

ನಟಿ ಮಯೂರಿ ಹೋಮಿ ಮತ್ತು ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಮಿಂಚಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement