ರಿಯಲ್ ಲೈಫ್ ನಲ್ಲಿ ಹಸೆಮಣೆ ಏರಲು ತಯಾರಾದ್ರು ಮಿ. ಆಂಡ್ ಮಿಸೆಸ್ ರಂಗೇಗೌಡ! ಮೇ ನಲ್ಲಿ ರಘು-ಅಮೃತಾ ಮದ್ವೆ 
ಸಿನಿಮಾ ಸುದ್ದಿ

ರಿಯಲ್ ಲೈಫ್ ನಲ್ಲಿ ಹಸೆಮಣೆ ಏರಲು ತಯಾರಾದ್ರು ಮಿ. ಆಂಡ್ ಮಿಸೆಸ್ ರಂಗೇಗೌಡ! ಮೇ ನಲ್ಲಿ ರಘು-ಅಮೃತಾ ಮದ್ವೆ

ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡು ಮೆಚ್ಚುಗೆ ಗಳಿಸಿದ್ದ "ಮಿ. ಆಂಡ್ ಮಿಸೆಸ್ ರಂಗೇಗೌಡ" ಧಾರಾವಾಹಿಯ ಪಾತ್ರಧಾರಿ ರಘು ಹಾಗೂ "ಕುಲವಧು" ಖ್ಯಾತಿಯ ಅಮೃತಾ ಹಸೆಮಣೆ ಏರಲು ಸಿದ್ದರಾಗಿದ್ದಾರೆ.

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡು ಮೆಚ್ಚುಗೆ ಗಳಿಸಿದ್ದ  "ಮಿ. ಆಂಡ್ ಮಿಸೆಸ್ ರಂಗೇಗೌಡ" ಧಾರಾವಾಹಿಯ ಪಾತ್ರಧಾರಿ ರಘು ಹಾಗೂ "ಕುಲವಧು" ಖ್ಯಾತಿಯ ಅಮೃತಾ ಹಸೆಮಣೆ ಏರಲು ಸಿದ್ದರಾಗಿದ್ದಾರೆ.
ರಘು ಹಾಗೂ ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಸಂಪನ್ನವಾಗಿದ್ದು ಬರುವ ಮೇ 12ಕ್ಕೆ ವಿವಾಹವಾಗಲಿದ್ದಾರೆ. ಈ ಸಂಬಂಧ ಸ್ವತಃಅ ರಘು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
"ಮಿ. ಆಂಡ್ ಮಿಸೆಸ್ ರಂಗೇಗೌಡ" ಧಾರಾವಾಹಿಯಲ್ಲಿ ಇದೇ ಜೋಡಿ ಐಶ್ವರ್ಯಾ ಹಾಗೂ ರಂಗೇಗೌಡರಾಗಿ ಕಾಣಿಸಿಕೊಂಡಿದ್ದು ಅವರಿಗೆ "ಬೆಸ್ಟ್ ಜೋಡಿ" ಎಂಬ ಅವಾರ್ಡ್ ಸಝ ದೊರಕಿತ್ತು.
"ನಾವು ಒಟ್ಟಾಗಿ ಧಾರಾವಾಹಿಯಲ್ಲಿ ಅಭಿನಯಿಸಿದ್ದೆವು, ಆ ವೇಳೆ ನಮ್ಮಿಬ್ಬರಲ್ಲಿ ಉತ್ತಮ ಸ್ನೇಹ ಸಂಬಂಧವಿತ್ತು.ಧಾರಾವಾಹಿ ಮುಗಿದ ಬಳಿಕ ಅವರನ್ನೊಮ್ಮೆ ಭೇಟಿಯಾಗಿದ್ದು ನನ್ನ ಮನಸ್ಸಿನ ಭಾವನೆ ಹಂಚಿಕೊಂಡೆ. ಇದೀಗ ಅಮೃತಾ ಸಹ ಅದಕ್ಕೊಪ್ಪಿಗೆ ಸೂಚಿಸಿದ್ದು ನಾವಿಬ್ಬರೂ ಪರಸ್ಪರರನ್ನು ಅರಿತು ವಿವಾಹವಾಗುತ್ತಿದ್ದೇವೆ, ಇದಕ್ಕಾಗಿ ಇಬ್ಬರೂ ನಮ್ಮ ನಮ್ಮ ಕುಟುಂಬದ ಒಪ್ಪಿಗೆಯನ್ನೂ ಪಡೆಯಲು ಯಶಸ್ವಿಯಾಗಿದ್ದೇವೆ" ರಘು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!

5ನೇ T20I: ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿದ ಟೀಂ ಇಂಡಿಯಾ, 45 ನಿಮಿಷಗಳ ಕಾಲ ಪಂದ್ಯ ಮುಂದೂಡಿಕೆ!

ಅಮೆರಿಕದಲ್ಲಿ ಕೌಟುಂಬಿಕ ಹಿಂಸಾಚಾರ: ಭಾರತೀಯ ಮೂಲದ ಗೂಗಲ್ ಟೆಕ್ಕಿ ಹತ್ಯೆ; ಮಗನಿಗೂ ಗುಂಡೇಟು!

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!