ಮಾಲಾಶ್ರೀ 
ಸಿನಿಮಾ ಸುದ್ದಿ

ಕನಸಿನ ಕನ್ಯೆ ಮಾಲಾಶ್ರೀ ಸಿನಿ ಜೀವನಕ್ಕೆ ಮೂರು ದಶಕ: ಟ್ವೀಟ್ ಮಾಡಿ 'ಥ್ಯಾಂಕ್ಯೂ' ಎಂದ ನಟಿ!

ಸ್ಯಾಂಡಲ್ ವುಡ್ ನ ಕನಸಿನ ಕನೆ ಮಾಲಾಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೂರು ದಶಕಗಳಾಗಿದೆ. ಈ ಕುರಿತು ಅವರೇ ಸ್ವತಃಅ ಟ್ವೀಟ್ ಮಾಡಿದ್ದಾರೆ

ಬೆಂಗಳೂರು: ಸ್ಯಾಂಡಲ್ ವುಡ್ ನ ಕನಸಿನ ಕನೆ ಮಾಲಾಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೂರು ದಶಕಗಳಾಗಿದೆ. ಈ ಕುರಿತು ಅವರೇ ಸ್ವತಃ ಟ್ವೀಟ್ ಮಾಡಿದ್ದಾರೆ. ಅಲ್ಲದೆ "ನನ್ನ ಈ ಸಿನಿ ಪ್ರಯಾಣದಲ್ಲಿ ಜತೆಯಾಗಿ ನನ್ನನ್ನು ಹರಸಿ, ಆಶೀರ್ವದಿಸಿದ ಎಲ್ಲರಿಗೆ ಧನ್ಯವಾದ: ಎಂದಿದ್ದಾರೆ.
"ಕನ್ನಡ ಚಿತ್ರರಂಗಕ್ಕೆ ನಾನು ಬಂದು ಮೂವತ್ತು ವರ್ಷಗಳು ಸಂದಿವೆ. ಅದೆಷ್ಟು ಬೇಗ ಈ ಸಮಯ ಕಳೆದಿದೆ ಎಂದರೆ ನನಗಿದು ಇನ್ನೂ ನಿನ್ನೆ ಮೊನ್ನೆ ಎಂಬಂತೆ ಭಾಸವಾಗುತ್ತಿದೆ." ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಮಾಲಾಶ್ರೀ ಮೊದಲ ಚಿತ್ರದಲ್ಲೇ ಅಪಾರ ಜನಪ್ರಿಯತೆ ಗಳಿಸಿದ್ದರು. "ಒಳಗೆ ಸೇರಿದರೆ ಗುಂಡು...." ಹಾಡನ್ನಂತೂ ಚಿತ್ರ ರಸಿಕರು ಎಂದಿಗೂ ಮರೆಯಲು ಸಾಧ್ಯವಿಲ್ಲ.  1989ರಲ್ಲಿ ಬಿಡುಗಡೆಯಾಗಿದ್ದ ನಂಜುಂಡಿ ಕಲ್ಯಾಣದಲ್ಲಿ ವರನಟ ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಜತೆಗಾತಿಯಾಗಿ ಅಭಿನಯಿಸಿದ್ದು ಈ ಚಿತ್ರ ಬರೋಬ್ಬರಿ 75 ವಾರ ಪ್ರದರ್ಶನ ಕಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ

Sex Video ಪ್ರಕರಣ: ಡಿಸಿಎಂಗೆ 17 ಬಾರಿ ಕರೆ ಮಾಡಿದ ಸ್ವಯಂ ಘೋಷಿತ 'ದೇವಮಾನವ'; CDR ಬಿಡುಗಡೆ

ಭಾರತದ ರಾಜತಂತ್ರಕ್ಕೆ ಜಗತ್ತೇ ನಿಬ್ಬೆರಗು: ಸಂಘರ್ಷದ ನಡುವೆ ಯಾರಿಗೂ ಸಿಗದ ಸೌಲಭ್ಯ!; Hormuz ದಾಟಿದ 8ನೇ ಹಡಗು; ಇರಾನ್ ನಿಂದ ವಿಶೇಷ ಸಂದೇಶ!

SCROLL FOR NEXT