ನೀತು 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಟಿ ನೀತು ಈಗ 'ವಜ್ರಮುಖಿ'!

ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ದೆವ್ವದ ಚಿತ್ರಗಳು ಸಾಕಷ್ಟು ತೆರೆಕಂಡು ಪ್ರೇಕ್ಷಕರನ್ನು ರಂಜಿಸಿವೆ ಇದೇ 19ರಂದು ಇನ್ನೊಂದು ದೆವ್ವದ ಚಿತ್ರ ಬಿಡುಗಡೆಯಾಗುತ್ತಿದ್ದು, ಜನಪ್ರಿಯ ನಟಿ ನೀತು ‘ದೆವ್ವ’ವಾಗಿ ಕಾಣಿಸಿಕೊಂಡಿದ್ದಾರೆ

ಬೆಂಗಳೂರು:  ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ದೆವ್ವದ ಚಿತ್ರಗಳು ಸಾಕಷ್ಟು ತೆರೆಕಂಡು ಪ್ರೇಕ್ಷಕರನ್ನು ರಂಜಿಸಿವೆ ಇದೇ 19ರಂದು ಇನ್ನೊಂದು ದೆವ್ವದ ಚಿತ್ರ ಬಿಡುಗಡೆಯಾಗುತ್ತಿದ್ದು, ಜನಪ್ರಿಯ ನಟಿ ನೀತು ‘ದೆವ್ವ’ವಾಗಿ ಕಾಣಿಸಿಕೊಂಡಿದ್ದಾರೆ 
“ಮನುಷ್ಯರಿಗಿರುವಂತೆ ಕಿಚ್ಚು, ಸೇಡು, ಗುರಿ ಎಲ್ಲವೂ ಇರುವ ಪಾತ್ರ ನನ್ನದು ಆದರೆ ಈವರೆಗೂ ನೋಡಿರುವ ನಾಗವಲ್ಲಿ, ಮೋಹಿನಿ, ಅರುಂಧತಿ ಮೊದಲಾದ ದೆವ್ವಗಳಿಗೂ ವಜ್ರಮುಖಿಗೂ ಸಂಬಂಧವಿಲ್ಲ, ವಿಭಿನ್ನ ಕಥಾಹಂದರದಿಂದಾಗಿ ವಿಶೇಷವಾಗಿದೆ” ಎಂದು ನೀತು ಹೇಳಿದ್ದಾರೆ
ಈವರೆಗೂ 39 ಚಿತ್ರಗಳಲ್ಲಿ ನಟಿಸಿರುವ ನೀತು ಅವರಿಗೆ, ವಜ್ರಮುಖಿ 35ನೇ ಚಿತ್ರವಂತೆ ಚಿತಗ್ಹಾರರ್ ಚಿತ್ರಗಳನ್ನು ಇಷ್ಟಪಡುವಂತಹ ಪ್ರೇಕ್ಷಕರನ್ನು ‘ವಜ್ರಮುಖಿ’ ಖಂಡಿತಾ ರಂಜಿಸುತ್ತದೆ ನೋಡುಗರನ್ನು ಹೆದರಿಸಲು ಬೇಕಾದ ತಂತ್ರಗಾರಿಕೆಯ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಚಿತ್ರೀಕರಣ ನಡೆಸಲಾಗಿದೆ ಎಂದಿದ್ದಾರೆ. ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ದೆವ್ವದ ನಗೆಯ ಒಂದು ಝಲಕ್ ತೋರಿಸಿ ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್