ಸಿನಿಮಾ ಸುದ್ದಿ

ಗೂಗ್ಲಿ ಬೆಡಗಿ ಕೃತಿ ಕರಬಂಧಗೆ ಗಾಯ!

Vishwanath S
ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಹೊಡೆದಿದ್ದ ನಟಿ ಕೃತಿ ಕರಬಂಧ ಗಾಯ ಮಾಡಿಕೊಂಡಿದ್ದಾರೆ. 
ಸದ್ಯ ಹಿಂದಿಯ ಹೌಸ್ ಫುಲ್ 4 ಮತ್ತು ತಮಿಳಿನ ವಾನ್ ಚಿತ್ರಗಳಲ್ಲಿ ಕೃತಿ ಕರಬಂಧ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕೃತಿ ಕಾಣಿಸಿಕೊಂಡಿದ್ದು ಅವರ ಬಲಗೈಗೆ ಗಾಯವಾಗಿರುವುದು ಕಂಡುಬಂದಿದೆ.
ಕೃತಿ ತಮ್ಮ ಬಲಗೈಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಹೀಗಾಗಿ ವಿಶ್ರಾಂತಿಗಾಗಿ ಮನೆಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT