ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ನಲ್ಲಿ ದಿ ಲಯನ್ ಕಿಂಗ್ ಘರ್ಜನೆ: ಗಲ್ಲಾಪೆಟ್ಟಿಗೆಯ ಗಳಿಕೆಯೆಷ್ಟು ಗೊತ್ತೇ?

Srinivas Rao BV
ಮುಂಬೈ: 1990 ರ ದಿ ಲಯನ್ ಕಿಂಗ್ ನ ರಿಮೇಕ್ ಸಿನಿಮಾ ಜು,19 ರಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲೂ ಘರ್ಜನೆ ಮಾಡಿದೆ. 
ಪ್ರಾರಂಭದಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿತ್ತಾದರೂ ನಂತರ ಸಿಂಬಾ ಮ್ಯಾಜಿಕ್ ಕೆಲಸ ಮಾಡಿದೆ. 
ದಿ ಲಯನ್ ಕಿಂಗ್ ಸಿನಿಮಾ ಬಿಡುಗಡೆಯಾದ 3 ದಿನಕ್ಕೆ 50 ಕೋಟಿ ರೂಪಾಯಿ ಗಳಿಸಿದೆ ಎಂದು ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಟ್ವಿಟರ್ ನಲ್ಲಿ ಹೇಳಿದ್ದಾರೆ. 
SCROLL FOR NEXT