ಶೃತಿ ನಾಯ್ಡು 
ಸಿನಿಮಾ ಸುದ್ದಿ

ನಟಿ, ನಿರ್ಮಾಪಕಿ ಶೃತಿ ನಾಯ್ಡು ಇನ್ಮುಂದೆ ನಿರ್ದೇಶಕಿ!

ಕಿರುತೆರೆಯಲ್ಲಿ ಪ್ರಸಿದ್ಧರಾಗಿರುವ ನಟಿ ಶೃತಿ ನಾಯ್ಡು ಪ್ರೀಮಿಯರ್ ಪದ್ಮಿನಿ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದರು, ರಮೇಶ್ ಇಂದಿರಾ ನಿರ್ದೇಶನದ ...

ಕಿರುತೆರೆಯಲ್ಲಿ ಪ್ರಸಿದ್ಧರಾಗಿರುವ ನಟಿ ಶೃತಿ ನಾಯ್ಡು ಪ್ರೀಮಿಯರ್ ಪದ್ಮಿನಿ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದರು, ರಮೇಶ್ ಇಂದಿರಾ ನಿರ್ದೇಶನದ ಪ್ರೀಮಿರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್ ಸುಧಾರಾಣಿ ನಟಿಸಿದ್ದಾರೆ.
ಪ್ರೀಮಿಯರ್ ಪದ್ಮಿನಿ 25ನೇ ದಿನದತ್ತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸು ಶೃತಿ ನಾಯ್ಡು ನಿರ್ದೇಶಕಿಯಾಗಲು ನಿರ್ಧರಿಸಿದ್ದಾರೆ, ಈಮೊದಲೇ ನಾನು ನಿರ್ದೇಶಕಿಯಾಗಲು ಬಯಸಿದ್ದೆ, ಆದರೆ ಪ್ರೀಮಿಯರ್ ಪದ್ಮಿನಿ ಬಿಡುಗಡೆಯಾಗಲು ಕಾಯುತ್ತಿದ್ದೆ, ಆ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು  ನೋಡಿ ಆಮೇಲೆ  ಪ್ರಕಟಗೊಳಿಸಲು ನಿರ್ಧರಿಸಿದ್ದೆ ಎಂದು ಶೃತಿ ನಾಯ್ಡು ತಿಳಿಸಿದ್ದಾರೆ.
ನಾನು ಸಣ್ಣಕಥೆಗಳನ್ನು ನಿರ್ದೇಶಿಸಿದ್ದೇನೆ,. ಆದರೆ ದೊಡ್ಡದಾದ ಸಿನಿಮಾ ನಿರ್ದೇಶಿಸಬೇಕು ಎಂದು ನಾನು ಬಯಸಿದ್ದೆ, ಪುರುಷರೇ ಹೆಚ್ಚು ನಿರ್ದೇಶಕರಿದ್ದಾರೆ, ಗೌರಿ ಶಿಂಧೆ ಮತ್ತು ಮೇಘನಾ ಗುಲ್ಜಾರ್ ಹಲವು ರೀತಿಯ ಸಿನಿಮಾ ಗಳನ್ನು ನಿರ್ದೇಶಿಸಿದ್ದಾರೆ.
ಪ್ರೇಮ ಕಥೆಗಾಗಿ ಕಾಯುತ್ತಿದ್ದಾರೆ, ಡಿಸೆಂಬರ್ ನಲ್ಲಿ ಸಿನಿಮಾ ಆರಂಭವಾಗಲಿದೆ, ಕಥೆ ಪೂರ್ಣಗೊಂಡ ನಂತರ ಸಿನಿಮಾ ಶೂಟಿಂಗ್ ಆರಂಭಿಸಲಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ