ಸಿನಿಮಾ ಸುದ್ದಿ

'ಅಮರ್' ಚಿತ್ರದ ಮೊದಲ ಟಿಕೆಟ್ ಬರೋಬ್ಬರಿ 1 ಲಕ್ಷ ರೂಪಾಯಿಗೆ ಖರೀದಿ!

Vishwanath S
ಬೆಂಗಳೂರು: ರೆಬೆಲೆಸ್ಟಾರ್ ಅಂಬರೀಶ್ ಅವರ ಪುತ್ರ ಯಂಗ್ ರೆಬಲ್ ಅಭಿಷೇಕ್ ಅಂಬರೀಶ್ ಅಭಿನಯದ ಮೊದಲ ಚಿತ್ರದ ಮೊದಲ ಟಿಕೆಟ್ ಒಂದು ಲಕ್ಷ ರೂಪಾಯಿಗೆ ಖರೀದಿಯಾಗಿದೆ. 
'ಅಮರ್' ಚಿತ್ರ ಇದೇ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ದಿನವಾದ ಇಂದು ನರ್ತಕಿ ಚಿತ್ರಮಂದಿರದಲ್ಲಿ, ಅಂಬರೀಶ್ ಅಭಿಮಾನಿ ಮಂಜುನಾಥ್ ಗುಂಡಲ್ ಒಂದು ಲಕ್ಷ ರೂಪಾಯಿ ನೀಡಿ ಟಿಕೆಟ್ ಖರೀದಿಸಿದ್ದಾರೆ.
SCROLL FOR NEXT