ಸಿನಿಮಾ ಸುದ್ದಿ

ಸವಿಸವಿ ನೆನಪು, ಸಾವಿರ ನೆನಪು: 15 ವರ್ಷದ ನಂತರ 'ಮೈ ಆಟೋಗ್ರಾಫ್' ಮನೆಗೆ ಕಿಚ್ಚ ಸುದೀಪ್ ಭೇಟಿ!

Raghavendra Adiga

ಹದಿನೈದು ವರ್ಷದ ನಂತರ ಕಿಚ್ಚ ಸುದೀಪ್ "ಮೈ ಆಟೋಗ್ರಾಫ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲತಿಕಾ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

"ಮೈ ಆಟೋಗ್ರಾಫ್" ಚಿತ್ರದಲ್ಲಿ ತಾವು ಅಭಿನಯಿಸಿದ್ದ ಸ್ಥಳಗಳನ್ನು ಸ್ಮರಿಸಿಕೊಂಡು ಮನೆಯ ಸುತ್ತಲೂ ತಿರುಗಾಡಿದ್ದಾರೆ.

ಈ ದೃಶ್ಯಗಳನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಸುದೀಪ್ "ಸವಿ ಸವಿ ನೆನಪು" ಹಾಡಿನೊಂದಿಗೆ ಅಂದಿನ ಶೂಟಿಂಗ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 

SCROLL FOR NEXT